ದಿ. ಶ್ರೀ ಶಿವನಗೌಡ ಬಿ. ಮಾಲಿಪಾಟೀಲ್‌ ದೇವರಗೋನಾಲರವರ ಪ್ರಥಮ ಪುಣ್ಯಸ್ಮರಣೆ

ಸುರಪುರ ಟೈಮ್ಸ್ ವಾರ್ತೆ
ಸುರಪುರ; ಶಿವನಗೌಡ ಬಿ ಮಾಲಿ ಪಾಟೀಲ್ ದೇವರಗೋನಾಲ
ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಸುರಪುರ ತಾಲ್ಲೂಕಿನ ದೇವರಗೋನಾಲದಲ್ಲಿ ಇಂದು ನಡೆಯಲಿದು. ಕುಟುಂಬಸ್ಥರು, ಬಂಧುಗಳು, ಸ್ನೇಹಿತರು ಹಾಗೂ ಗ್ರಾಮಸ್ಥರು ಭಾಗವಹಿಸಿ ಪುಣ್ಯಾತ್ಮರಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ
ಈ ಸಂದರ್ಭದಲ್ಲಿ ಅವರ ಜೀವನ ಮೌಲ್ಯಗಳು, ಸಮಾಜದ ಮೇಲಿನ ಸೇವೆಯನ್ನು ಸ್ಮರಿಸಲಿದ್ದಾರೆ ಎಂದು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವನಗೌಡ ಬಿ.ಮಾಲಿಪಾಟೀಲ್ ನಮ್ಮೆಲರ ಕಣ್ಮಣೆಯಾಗಿದ್ದ ನೀವು ನಮ್ಮನಗಲಿ ಇಂದಿಗೆ 15-01-2026ಕ್ಕೆ ಒಂದು ವರ್ಷವಾಯಿತು ನಿಮ್ಮ ಅಗಲಿಕೆ ಅತೀವ ದುಃಖ ತಂದಿದೆ ನೀವು ನಮ್ಮ ಜೀವನದಲ್ಲಿ ಮಾರ್ಗದರ್ಶನ ಸ್ಫೂರ್ತಿ ನೀಡಿದ್ದೀರಿ ನಿಮ್ಮ ನೆನಪುಗಳು ನಮ್ಮೆಲ್ಲರ ಮನದಲ್ಲಿ ಹಚ್ಚ ಹಸಿರಾಗಿವೆ ನೀವು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆಯುತ್ತಿದ್ದೇವೆ ನಿಮ್ಮ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ ಭಗವಂತ ನಿಮ್ಮ ಆತ್ಮಕ್ಕೆ ಚಿರಶಾಂತಿ ನೀಡಲಿ.

: ಸದಾ ನಿಮ್ಮ ಸ್ಮರಣೆಯಲ್ಲಿರುವ :
ಪತ್ನಿ: ಶ್ರೀಮತಿ ದೇವಿಂದ್ರಮ್ಮಗೌಡಸನಿ ಎಸ್. ಮಾ.ಪಾ ಮಕ್ಕಳಾದ ಶ್ರೀ ಶರಣಗೌಡ ಮಾ.ಪಾ ದೈಹಿಕ ಶಿಕ್ಷಕರು ಮಾಲಗತ್ತಿಸೊಸೆ: ಶ್ರೀಮತಿ ನಿರ್ಮಲಾ ಎಸ್. ಮಾ.ಪಾ ಸಹ ಶಿಕ್ಷಕರು ಸಿದ್ದಾಪುರ, ಶ್ರೀ ದೇವಿಂದ್ರಪ್ಪಗೌಡ ಮಾ.ಪಾ ಪೊಲೀಸ್ ಇಲಾಖೆ ಗುಲ್ಬರ್ಗಾ ಶ್ರೀ ವೆಂಕನಗೌಡ ಮಾ.ಪಾ. ಬೆರಳಚ್ಚುಗಾರ ಮಿನಿ ವಿಧಾನಸೌಧ ಗುಲ್ಬರ್ಗ, ಶ್ರೀ ಲಿಂಗಣಗೌಡ ಮಾ.ಪಾ ಪೊಲೀಸ್‌ ಇಲಾಖೆ ಸುರಪುರ ಶ್ರೀ ರಾಮನಗೌಡ ಮಾ.ಪಾ ಕೆ.ಇ.ಬಿ ಯಾದಗಿರಿ, ಶ್ರೀ ಶಂಕರಗೌಡ ಮಾ.ಪಾ ಇಂಜಿನಿಯ‌ರ್ ಶ್ರೀ ಮಾಣಿಕೇಶಗೌಡ ಮಾ.ಪಾ ಇಂಜಿನಿಯರ್ ಹಾಗೂ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಅಪಾರ ಬಂಧು ಬಳಗ.

Leave a Reply

Your email address will not be published. Required fields are marked *

error: Content is protected !!