Surpur times

ರೈತರಿಗೆ ಅಳತೆ ಮೀರಿದ ಮೋಸ; ಭತ್ತ ತೂಕದಲ್ಲಿ ಗೋಲ್ ಮಾಲ್; ವಂಚನೆ ಬಯಲಿಗೆಳೆದ ಬೋನ್ಹಾಳ ಗ್ರಾಮದ ರೈತರು!

ಸುರಪುರ ಟೈಮ್ಸ್ ವಾರ್ತೆ ಸುರಪುರ: ವ್ಯಾಪಾರಿಗಳು ತೂಕ ಮತ್ತು ಅಳತೆಯಲ್ಲಿ ಮೋಸ ಮಾಡುವುದು ಇಂದು ನೆನ್ನೆಯದ್ದಲ್ಲ. ಇದೇ ಕಾರಣಕ್ಕೆ ‘ವ್ಯಾಪಾರಂ ದ್ರೋಹ ಚಿಂತನಂ’ ಎಂಬ ಗಾದೆ ಮಾತನ್ನು ಎಷ್ಟು ಉಜ್ಜಿದರೂ ಕ್ಲೀಷೆ ಅಂತ ಅನ್ನಿಸುವುದಿಲ್ಲ.

Read More
Surpur times

ಸಾಮಾಜಿಕ ಭದ್ರತಾ ಯೋಜನೆ ಸದುಪಯೋಗ ಪಡಿಸಿಕೊಳ್ಳಿ – ವಿನೋದ ಕುಮಾರ ನಾಯಕ

ಸುರಪುರ ಟೈಮ್ಸ್ ವಾರ್ತೆ ಸುರಪುರ:ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಮತ್ತು ಜೀವನ ಸುರಕ್ಷಾ ವಿಮಾ ಯೋಜನೆ ಗಳನ್ನು ಸದ್ಬಳಸಿಕೊಳ್ಳುವಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್. ಮಾಲಗತ್ತಿ ಶಾಖಾ ವ್ಯವಸ್ಥಾಪಕ ವಿನೋದ   ಕುಮಾರ ನಾಯಕ

Read More
Surpur times

ಬಿಗ್ ಬಾಸ್ ಸ್ಪರ್ಧಿ ಮಲ್ಲಮ್ಮನಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ

ಸುರಪುರ ಟೈಮ್ಸ್ ವಾರ್ತೆ ಸುರಪುರ  : ಕಲರ್ಸ ಕನ್ನಡ ಸಿನೆಮಾ ಚಾನಲ್ ನ ಬಾಸ್ ಸೀಜನ್ 12ರ ಸ್ಪರ್ದಿ ಮಲ್ಲಮ್ಮ ಬಾವಿ ರವರನ್ನು ಸುರಪುರ ತಾಲ್ಲೂಕಿನ ಸ್ವಗ್ರಾಮವಾದ ಕನ್ನೆಳ್ಳಿ ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಅದ್ದೂರಿಯಾಗಿ

Read More
Surpur times

ಹೊರ ಗುತ್ತಿಗೆ ಆಧಾರದ ನೇಮಕ,ತರಬೇತಿ ಇಲ್ಲದ ಬಸ್‌ ಚಾಲಕನಿಂದ ಬಾಲಕಿ ಬಲಿ!ಚಾಲಕರ ನಿರ್ಲಕ್ಷ್ಯ, ಕೌಶಲ್ಯ ಕೊರತೆಯಿಂದ ಅವಘಡ, ಗುಣಮಟ್ಟದ ಸುರಕ್ಷಿತ ಸೇವೆ ಒದಗಿಸುವಲ್ಲಿ KKRTC ವಿಫಲ:ರವಿಕುಮಾರ ನಾಯಕ ಭೈರಿಮರಡಿ

ಸುರಪುರ ಟೈಮ್ಸ್ ವಾರ್ತೆ ಸುರಪುರ : ಹೊರ ಗುತ್ತಿಗೆ ಆಧಾರದ ಮೇಲೆ ಯಾವುದೇ ತರಬೇತಿ ಕೌಶಲ್ಯ ಕೊರತೆ ಗುಣಮಟ್ಟದ ಸುರಕ್ಷಿತ ಸೇವೆ ಇಲ್ಲದೆ ನೇಮಕಾತಿ ಮಾಡಿಕೊಂಡು ಸುರಕ್ಷಿತ ಸೇವೆ ಒದಗಿಸುವಲ್ಲಿ KKRTCಯು ಸಂಪೂರ್ಣ ವಿಫಲವಾಗಿದೆ

Read More
Surpur times

ಪೊಲೀಸ್ ಎಂದರೆ ಭಯವಲ್ಲ, ಭರವಸೆ: ಶಾಸಕ ರಾಜಾ ವೇಣುಗೋಪಾಲ ನಾಯಕ

ಸುರಪುರ ಟೈಮ್ಸ್ ವಾರ್ತೆ ಸುರಪುರ:ಪೊಲೀಸ್‌ ಅಂದರೆ ಭಯ ಅಲ್ಲ ಅದು ಭರವಸೆ. ಜನರಿಗೆ ಭದ್ರತೆ ನೀಡಲು, ಕಾನೂನು ಸುವ್ಯವಸ್ಥೆ ಕಾಪಾಡಲು ಸದಾ ಸಿದ್ದವಾಗಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು. ಇಂದು ಸುರಪುರ

Read More
Surpur times

ಖಾಸಗಿ ಶಾಲಾ ವಾಹನ ಪಲ್ಟಿ: ಮಕ್ಕಳ ಜೀವದ ಜತೆ ಆಟವಾಡುವ ಖಾಸಗಿ ಶಾಲೆಗಳು..!ತಪ್ಪಿದ ಭಾರಿ ಅನಾಹುತ…

ಸುರಪುರ ಟೈಮ್ಸ್ ವಾರ್ತೆ ಸುರಪುರ:ಖಾಸಗಿ ಶಾಲಾ ವಾಹನಗಳು ಕುರಿತುಂಬಿಕೊಂಡು ಹೋಗುವಂತೆ ಶಾಲಾ ವಿದ್ಯಾರ್ಥಿಗಳನ್ನು ತಮ್ಮ ವಾಹನಗಳಲ್ಲಿ ಕರೆದೊಯ್ಯುತ್ತಿರುವ ಘಟನೆಗಳು ಆಗ್ಗಿಂದ್ದಾಗೆ ಕಣ್ಣಿಗೆ ಬೀಳುತ್ತಿವೆ…!ಭವಿಷ್ಯದಲ್ಲಿ ನೂರಾರು ಕನಸುಗಳನ್ನು ಹೊತ್ತು ಶಿಕ್ಷ ಣ ಪಡೆಯಲು ಗ್ರಾಮೀಣ ಪ್ರದೇಶದ

Read More
Surpur times

ಬೆಳೆ ಹಾನಿ ವರದಿ ಸರಕಾರಕ್ಕೆ ಸಲ್ಲಿಕೆಯಾದರೂ ಹಣ ಬಿಡುಗಡೆಗೆ ಮೀನಮೇಷ | ಸಿಟ್ಟು ಹೊರಹಾಕಿದ ರೈತರು ಒಂದೂವರೆ ತಿಂಗಳಾದರೂ ಕೈ ಸೇರದ ಪರಿಹಾರ

ಸುರಪುರ ಟೈಮ್ಸ್ ವಾರ್ತೆ ಸುರಪುರ:ಮಹಾ ಮಳೆಯಿಂದಾಗಿ ಹಾನಿಗೀಡಾದ ಬೆಳೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಮಾನಿಕ ಸಮೀಕ್ಷೆ ನಡೆಸಿ ಹೋಗಿ ಒಂದೂವರೆ ತಿಂಗಳು ಕಳೆದರೂ ಬೆಳೆ ಪರಿಹಾರ ಮೊತ್ತ ಇನ್ನೂ ರೈತರ ಖಾತೆಗೆ ಜಮೆಯಾಗಿಲ್ಲ, ಎನ್‌ಡಿಆರ್‌ಎಫ್

Read More
Surpur times

ಸುರಪುರದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಕಾರ್ಯಾಲಯದಲ್ಲಿ ಕೆವೈಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಡಾ.ಸುರೇಶ ಆರ್ ಸಜ್ಜನ್‌ಗೆ ಅಭಿನಂದನೆಗಳ ಸತ್ಕಾರ

ಸುರಪುರ ಟೈಮ್ಸ್ ವಾರ್ತೆ ಸುರಪುರ:ಈ ಹಿಂದೆ ನಮ್ಮ ಸೇವಾವಧಿಯಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಎಲ್ಲಾ ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ಒಂದು ಸಾವಿರ ಕೋಟಿ ಆ ಪೈಕಿ ಸುರಪುರ ತಾಲೂಕಿಗೆ 120 ಕೋಟಿ

Read More
Surpur times

ನಗರಸಭೆಯಿಂದ ಕನ್ನಡೇತರ ನಾಮಫಲಕ ತೆರವು ಕಾರ್ಯಾಚರಣೆ

ಸುರಪುರ ಟೈಮ್ಸ್ ವಾರ್ತೆ ಸುರಪುರ: ಕನ್ನಡ ಪರ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಒತ್ತಾಯದ ಮೇರೆಗೆ ನಗರಸಭೆಯು ನಗರದಲ್ಲಿ ಕನ್ನಡೇತರ ನಾಮಫಲಕಗಳನ್ನು ಅಳವಡಿಸಿರುವ ಮಳಿಗೆಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ.ಗುರುವಾರ ನಗರದ ಗಾಂಧಿ ಚೌಕ್ ರಸ್ತೆಯಲ್ಲಿ ಮಳಿಗೆಗಳ

Read More
Surpur times

ಪೇಠ ಅಮ್ಮಾಪುರ ಗ್ರಾಮದಲ್ಲಿ ಕಾರ್ಮಿಕ ಸಂಘಟನೆ ಅಸ್ತಿತ್ವಕ್ಕೆ ,ಕಾರ್ಮಿಕರು ಸಂಘಟಿತರಾಗಬೇಕು;ತಿಮ್ಮಯ್ಯ ತಳವಾರ

ಸುರಪುರ ಟೈಮ್ಸ್ ವಾರ್ತೆ ಸುರಪುರ: ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಕರ್ನಾಟಕ ಕಟ್ಟಡ ಕಟ್ಟುವ ಮತ್ತು ಇತರೆ ನಿರ್ಮಾಣ ಕ್ವಾರಿ ಕಾರ್ಮಿಕ ಸಂಘಟನೆಯ ಹೋಬಳಿ ಘಟಕವನ್ನು ರಚಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ತಳವಾರ

Read More
error: Content is protected !!