ರಾಷ್ಟ್ರೀಯ ಐಕ್ಯತೆ ಸದಾ ಜಾಗೃತವಾಗಿರಲಿ:ಡಿವೈಎಸ್‌ಪಿ ಜಾವೇದ್ ಇನಾಮದಾರ್
ಸುರಪುರ ಟೈಮ್ಸ್ ವಾರ್ತೆ ಸುರಪುರ:ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುರಪುರ ಪೊಲೀಸ್ ಠಾಣೆ ವತಿಯಿಂದ ರಾಷ್ಟ್ರೀಯ ಏಕತಾ ದಿವಸ್‌ದ ನಿಮಿತ್ತ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸರ್ದಾರ್ ವಲ್ಲಭಭಾಯಿ ಪಟೇಲ್‌ರವರ 150 ನೇ ದಿನಾಚರಣೆ
Read More