ಸಾಂಸ್ಕೃತಿಕ ನಾಯಕ, ಬಸವೇಶ್ವರ 892 ನೇ ಜಯಂತಿಗೆ ತಾಲೂಕು ಮಟ್ಟದ ಹಲವು ಇಲಾಖೆಯ ಅಧಿಕಾರಿಗಳು ಗೈರು
ಸುರಪುರ ಟೈಮ್ಸ್ ವಾರ್ತೆ ಸುರಪುರ: ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 892ನೇ ಜಯಂತಿ ತಾಲೂಕು ಆಡಳಿತ ವತಿಯಿಂದ ತಹಸೀಲ್ದಾರ ಕಚೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗುವ ಮೂಲಕ ಅಸಡ್ದೆ ತೋರಿದ್ದಾರೆಂದು
Read More