ಮಲ್ಲೇಶ್‌ ಕೋನ್ಹಾಳ  ನಾಟಕ ಮಾಣಿಕ್ಯ‌ ಪ್ರಶಸ್ತಿ

ಸುರಪುರ ಟೈಮ್ಸ್ ವಾರ್ತೆ
ಸುರಪುರ: ತಾಲ್ಲೂಕಿನ ಕೋನ್ಹಾಳ ಗ್ರಾಮದ ಮಲ್ಲೇಶ್ ಅವರು ಬರೆದ ‘ಕಲ್ಯಾಣದ ಕ್ರಾಂತಿ’ ನಾಟಕಕ್ಕೆ ಹಾಸನದ ಮಾಣಿಕ್ಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ‘ನಾಟಕ ಮಾಣಿಕ್ಯ’ ಪ್ರಶಸ್ತಿ ಲಭಿಸಿದೆ.ನ. 2 ರಂದು ಹಾಸನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!