ಲೋಕಾಯುಕ್ತರಿಂದ ವಿವಿಧೆಡೆ ಅನಿರೀಕ್ಷಿತ ಭೇಟಿ : ವಿವಿಧ ಕ್ರಮಕ್ಕೆ ಅಧಿಕಾರಿಗಳಿಗೆ ನಿರ್ದೇಶನ


ಸುರಪುರ ಟೈಮ್ಸ್ ವಾರ್ತೆ

ಸುರಪುರ;ಈ ದಿನ ಕರ್ನಾಟಕ ಲೋಕಾಯುಕ್ತ ಬೆಂಗಳೂರು ಮಾನ್ಯ ನ್ಯಾಯಧೀಶರ ರವರೊಂದಿಗೆ ಲೋಕಾಯುಕ್ತ ಅಧಿಕಾರಿಗಳು ಅನಿರೀಕ್ಷಿತ ಕಛೇರಿಗಳ ಭೇಟಿ ಮಾಡಲಾಯಿತು.

ಸುರಪುರ ನಗರದಲ್ಲಿ ಭೇಟಿ ಮಾಡಿದ ಕಚೇರಿಗಳ ಮಾಹಿತಿ.

ಬಸ್ ನಿಲ್ದಾಣ,ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ,ಜೆಸ್ಕಾಂ ಕಛೇರಿ,ಪಶು ಆಸ್ಪತ್ರೆ ,ಕಾರ್ಮಿಕ ಕಲ್ಯಾಣ ಅಧಿಕಾರಿಗಳ ಕಚೇರ, ಬಿ.ಇ.ಒ ಆಪೀಸ್ ,ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳ ಇಲಾಖೆ ,ಎರಡು ಅಂಗನವಾಡಿ ಕೇಂದ್ರಗಳು,ಅರಣ್ಯಾಧಿಕಾರಿಗಳ ಕಛೇರಿ
,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,ತಾಲೂಕ ಪಂಚಾಯತ,ಕೃಷಿ ಇಲಾಖೆ,ರೈತ ಸಂಪರ್ಕ ಕೇಂದ್ರ ಹುಣಸಿಗಿ ತಾಲೂಕಿನ ಕಛೇರಿಗಳು ಮತ್ತು ಹಾಸ್ಟೆಲಗಳ ತಾಲೂಕ ಕಛೇರಿಗಳ ಕಾರ್ಯ ವೈಕರಿ ಮತ್ತು ಬಾಕಿ ಉಳಿದ ಕೆಲಸಗಳ ಬಗ್ಗೆ ವಿಚಾರಣೆ ಮಾಡಲಾಯಿತು.
ಅಧಿಕಾರಿಗಳ ತಂಡ
ಜೆ.ಹೆಚ್ ಇನಾಮದಾರ ಡಿ.ಎಸ್.ಪಿ, ಮಲ್ಲಿಕಾರ್ಜುನ ಚುಕ್ಕಿ ಡಿ.ಎಸ್.ಪಿ, ಪೂವಯ್ಯ ಕೆ.ಸಿ ಡಿ.ಎಸ್, ಪಿ,ಸಂಗಮೇಶ ಪಿಐ, ಗೋವಿಂದರಾಜ ಪಿಐ, ಉಮಾ ಮಹೇಶ ಪಿ.ಐ,ಕಲ್ಲಪ್ಪ ಬಡಿಗೇರ,ಭೀಮನಗೌಡ ಬಿರಾದಾರ ಪಿಐ,ಸುನೀಲ ಮೆಗಲಮನಿ ಪಿಐ,ಬಸವರಾಜ ಬುದನಿ ಪಿಐ,ಪ್ರಭುಲಿಂಗಯ್ಯ ಹಿರೇಮಠ ಪಿಐ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!