ಸುರಪುರ ನಗರದ ಶ್ರೀ ಜ್ಯೋತಿ ಸ್ವರೂಪ ಅಯ್ಯಪ್ಪ ಸ್ವಾಮಿ ಟ್ರಸ್ಟ್ (ರಿ.) – ಹೊಸ ಪದಾಧಿಕಾರಿಗಳ ನೇಮಕ

ಸುರಪುರ ಟೈಮ್ಸ್ ವಾರ್ತೆ

ಸುರಪುರ;ಶ್ರೀ ಜ್ಯೋತಿ ಸ್ವರೂಪ ಅಯ್ಯಪ್ಪ ಸ್ವಾಮಿ ಟ್ರಸ್ಟ್ (ರಿ.) – ಹೊಸ ಪದಾಧಿಕಾರಿಗಳ ನೇಮಕ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ಘೋಷಿಸಿದೆ.ನಿರ್ಣಾಯಕ ಪದಾಧಿಕಾರಿಗಳ ಪಟ್ಟಿ
ಗೌರವಾಧ್ಯಕ್ಷರು: ರಾಜಾ ಹನುಮಪ್ಪ ನಾಯಕ (ತಾತಾ)
ಅಧ್ಯಕ್ಷರು: ಮಂಜುನಾಥ ನಾಯಕ ಬೈರಿಮಡ್ಡಿ
ಉಪಾಧ್ಯಕ್ಷರು: ರಾಘವೇಂದ್ರ ಚವಲಕರ್
ಪ್ರಧಾನ ಕಾರ್ಯದರ್ಶಿ: ದೇವಪ್ಪ (ದೇವು) ಹವಲ್ದಾರ್
ಸಹ ಕಾರ್ಯದರ್ಶಿ: ಚಂದ್ರಶೇಖರ ಕೊಡೇಕಲ್
ಖಜಾಂಚಿ: ವಿರುಪಾಕ್ಷಿ ಕೋನಾಳ
ಸದಸ್ಯರು:
ರಾಕೇಶ್ ಹಂಚಾಟೆ, ಪಾರಪ್ಪ ಗುತ್ತೇದಾರ, ವಿಷ್ಣು ಎಸ್. ಗುತ್ತೇದಾರ, ನಾಗೇಶ ಕಾಟಗಿ, ವೆಂಕಟೇಶ ದೇಸಾಯಿ, ಉದಯಕುಮಾರ ಕಟ್ಟಿಗೆ ಅಡ್ಡಿ, ಪ್ರಲಾದ ಕಟ್ಟಿಮನಿ, ಚನ್ನಾರಡ್ಡಿ ರಾಜನಕೋಳೂರು, ರಾಘವೇಂದ್ರ ಪ್ಯಾಸಲರ್, ತಿಪ್ಪಣ್ಣ ಚವಲಕರ್, ಭೀಮರಾಯ ಪೊಲೀಸ್, ಬಾಲಯ್ಯ ಗುತ್ತೇದಾರ (ದೇವರಗೋನಾಲ).

Leave a Reply

Your email address will not be published. Required fields are marked *

error: Content is protected !!