Surpur times
ಚನ್ನವೀರ ಶಿವಾಚಾರ್ಯರ ಜಾತ್ರೆ | ಸಾಮೂಹಿಕ ವಿವಾಹ | ಕಾಶಿ ಜಗದ್ಗುರುಗಳ ಹಿತೋಪದೇಶ, ಸತಿ-ಪತಿಗಳು ಪ್ರೀತಿ-ವಿಶ್ವಾಸದಿಂದ ಜೀವಿಸಲಿ
ಸುರಪುರ ಟೈಮ್ಸ್ ವಾರ್ತೆ ಸುರಪುರ : ಪ್ರೀತಿ, ತಾಳ್ಮೆ, ಸಹನೆ, ನೆಮ್ಮದಿ ಸಂಸಾರ ಮತ್ತು ವಿಶ್ವಾಸ ಸೂತ್ರಗಳನ್ನು ನೂತನ ಸತಿ-ಪತಿಗಳಿಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಾಗವತ್ಪಾದರು
Read More