ಕೃಷ್ಣಾ ಕಾಲುವೆಯಲ್ಲಿ ನೀರು ಕುಡಿಯಲು ತೆರಳಿದ್ದ ಇಬ್ನರು ಕುರಿಗಾಹಿ ಬಾಲಕರು ನೀರುಪಾಲು‌

ಕೆಂಭಾವಿ ಕೃಷ್ಣಾ ಕಾಲುವೆಯಲ್ಲಿ ನೀರು ಕುಡಿಯಲು ತೆರಳಿದ್ದ ಪ್ರಧಾನಿ ಕನ್ನಳ್ಳಿ.(೧೯) ಕರಿಯಪ್ಪ ಹೊನ್ನಮೀಸೆ (೧೯).
ಇಬ್ನರೂ  ನೀರುಪಾಲು ಹಾಗಿದ್ದಾರೆ.ವಿಜಯಪೂರ ಜಿಲ್ಲೆ ದೇವರಹಿಪ್ಪರಗಿಯ ಕುರಿಗಾಹಿಗಳು .ಕೆಂಭಾವಿ ಸಮೀಪ ಏವೂರ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದ ಘಟನೆ‌ಯಾಗಿದೆ .ಒಟ್ಟು ಆರು ಜನ ಕುರಿಗಾಹಿ ಬಾಲಕರು ನೀರು ಕುಡಿಯಲು ಇಳಿದಾಗ ಇಬ್ಬರು ಆಯ ತಪ್ಪಿ ಬಿದ್ದು ನೀರುಪಾಲು‌ ಆಗಿದ್ದಾರೆ.. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿದ್ದಾರೆ.ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!