ಆತ್ಮನಿರ್ಭರ ಭಾರತ ಮತ್ತು ಜಿ .ಎಸ್. ಟಿ ಕುರಿತು ಕಾರ್ಯಗಾರ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಇಂದು ಸುರಪುರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಸುರಪುರ ಮಂಡಲ ವತಿಯಿಂದ ಆತ್ಮನಿರ್ಭರ ಭಾರತ ಮತ್ತು ಜಿ .ಎಸ್. ಟಿ ಕುರಿತು ಕಾರ್ಯಗಾರ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ನರಸಿಂಹ ನಾಯಕ ರಾಜುಗೌಡ್ರು ಅವರು ಉದ್ಘಾಟಿಸಿ ಕಾರ್ಯಗಾರದ ಕುರಿತು ಮಾತನಾಡಿದರು.
ಏನುಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಜಾ ಹನಮಪ್ಪ ನಾಯಕ(ತಾತಾ ), ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಸುರಪುರ ಮಂಡಲ ಅಧ್ಯಕ್ಷ ವೇಣುಮಾದವ್ ನಾಯಕ, ಯಲ್ಲಪ್ಪ ಕುರಕುಂದಿ, ರಾಜಾ ಮುಕುಂದ ನಾಯಕ, ಎಚ್.ಸಿ ಪಾಟೀಲ್, ವೇಣುಗೋಪಾಲ್ ಜೇವರ್ಗಿ, ಎಸ್ .ಎನ್ ಪಾಟೀಲ್, ಪ್ರಕಾಶ ಸಜ್ಜನ,ಬಲಭೀಮ ನಾಯಕ ಬೈರಿಮಡ್ಡಿ, ನರಸಿಂಹ ಕಾಂತ ಪಂಚಮಗಿರಿ, ಶರಣಯ್ಯ ಮಠಪತಿ,ತಿಪ್ಪರಾಜು ಬಾಚಿಮಟ್ಟಿ, ವಿಜಯ ಕುಮಾರ್ ಮಂಗಿಹಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೆಲಪ್ಪ ಗುಳಗಿ,ಎಸ್ ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಭೀಮಾಶಂಕರ ಬಿಲ್ಲವ್ , ಕಾರ್ಯಾಗಾರ ಜಿಲ್ಲಾ ಸ. ಸಂಚಾಲಕರು ಮೌನೇಶ್ ಬೆಳಗೇರಾ, ಶಂಕರ ನಾಯಕ, ಶ್ರೀ ನಿವಾಸ ನಾಯಕ, ಸಣ್ಣ ದೇಸಾಯಿ ದೇವರಗೋನಾಲ, ಜೈರಾಮ ನಾಯಕ, ಶ್ರೀ ಈಶ್ವರ ನಾಯಕ ಪಾರಪ್ಪ ಗುತ್ತಿಗೆದಾರರು, ಕಾರ್ಯಗಾರ ತಾಲೂಕ ಸಂಚಾಲಕರು : ಗಂಗಾಧರ ನಾಯಕ ,ನಿರೂಪಣೆ ಜಗದೀಶ ಪಾಟೀಲ್ ಸೂಗೂರ, ಸುರಪುರ ಮಂಡಲ ಪ್ರಧಾನಿ ಕಾರ್ಯದರ್ಶಿಶ್ರೀ ನಿಂಗಣ್ಣ ಐಕೊರು ಪ್ರಾಸ್ತಾವಿಕವಾಗಿ ಲಕ್ಷ್ಮಿಕಾಂತ. ದೇವರುಗೋನಾಲ ಮಾತನಾಡಿದರು .ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು



