ಚರ್ಮ ರೋಗ ತಲೆ ಕೂದಲು ಉದುರುವಿಕೆ ತಡೆಗಟ್ಟುವಿಕೆ: ಉಚಿತ ತಪಾಸಣಾ ಶಿಬಿರ ನಾಳೆ

ಚರ್ಮ ರೋಗ ತಲೆ ಕೂದಲು ಉದುರುವಿಕೆ ತಡೆಗಟ್ಟುವಿಕೆ: ಉಚಿತ ತಪಾಸಣಾ ಶಿಬಿರ ನಾಳೆ
ಮಾಯಾಸ್ ಸ್ಕಿನ್ ಕೇರ್ ವೈಷ್ಣವಿ ಹಾಸ್ಪಿಟಲ್ ಇವರ ಸಹಯೋಗದಲ್ಲಿ ವತಿಯಿಂದ ಶುಕ್ರವಾರ (ನ.31) ಚರ್ಮ ರೋಗ ತೆಲೆ ಕೂದಲು ಉದುರುವಿಕೆ ತಡೆಗಟ್ಟುವಿಕೆ ಉಚಿತ ತಪಾಸಣಾ ಶಿಬಿರವನ್ನು ಅಯೋಜಿಸಲಾಗಿದ್ದು, ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದ್ದಾರೆ

ಸುರಪುರ ನಗರದಲ್ಲಿ ಪ್ರಪ್ರಥಮ ಬಾರಿಗೆ ಎಲ್ಲ ತರಹದ ಚರ್ಮರೋಗ ಕೂದಲು ಉಗುರು ಗುಪ್ತ ಸಮಸ್ಯೆ ಲೈಂಗಿಕ ರೋಗ ಕುಷ್ಟರೋಗ ಮತ್ತು ಸೌಂದರ್ಯವರ್ಧಕ ಚಿಕಿತ್ಸೆಗಳಿಗಾಗಿ ‘ಇಲ್ಲಿನ ದೀವಳಗುಡ್ಡದಲ್ಲಿರುವ ವೈಷ್ಣವಿ ಹಾಸ್ಪಿಟಲ್ ನಲ್ಲಿ ನಾಳೆ ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 1.00 ರವರೆಗೆ ಚರ್ಮರೋಗ ತಜ್ಞ ಡಾ.ಶ್ವೇತಾ ಜಾಕಾ ತಪಾಸಣೆ ನಡೆಸಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ..
ಅಲರ್ಜಿ, ಮೊಡವೆ, ತೊನ್ನು, ಕೂದಲು ಉದುರುವಿಕೆ, ಉಗುರಿನ ಸಮಸ್ಯೆ, ಉಳಕಡ್ಡಿ/ಗಜಕರ್ಣ, ಮೈನವೆ, ಸೊರಿಯಾಸಿಸ್ ಸೇರಿದಂತೆ ಎಲ್ಲಾ ತರಹದ ಅಲರ್ಜಿಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು‌’ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!