ನಗನೂರ ಗ್ರಾಂಪಗೆ ಕ್ರೆಡಿಟ್ ಆಕ್ಸ್‌ಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ 15 ಕುರ್ಚಿ ಮತ್ತು 1 ಅಲಮರಿಯನ್ನು ಉಡುಗೊರೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ:-ತಾಲ್ಲೂಕಿನ ನಗನೂರ ಗ್ರಾಮ ಪಂಚಾಯತಿಗೆ ಕ್ರೆಡಿಟ್ ಆಕ್ಸ್‌ಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ 15 ಕುರ್ಚಿಗಳು ಮತ್ತು 1 ಅಲಮರಿಯನ್ನು ವಿತರಿಸಿದರು ಉದ್ಘಾಟಿಸಿ ಮಾತನಾಡಿದ ಏರಿಯಾ ವ್ಯವಸ್ಥಾಪಕ ನಾಗರಾಜ ಕಾಜಗಾರ್, ನಮ್ಮ ಗ್ರಾಮೀಣ ಕೂಟಾ ಬ್ಯಾಂಕ್‌ನಿಂದ ಇಲ್ಲಿವರೆಗೆ ಅಂಗನವಾಡಿಗಳಿಗೆ ಕುರ್ಚಿಗಳು, ಪೊಲೀಸ್ ಇಲಾಖೆಗೆ ಬ್ಯಾರಿಕೇಡ್, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಸುರುಪುರು ತಾಲ್ಲೂಕಿನಲ್ಲಿ ಹಲವಾರು ಗ್ರಾಮ ಪಂಚಾಯಿತಿಗಳಿಗೆ, ಮನೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ಮಹಿಳಾ ಸ್ವಸಹಾಯ ಸಂಘಕ್ಕೆ ಸಾಲಸೌಲಭ್ಯ, ಪ್ರವಾಹದ ಸ್ಥಳಗಳಲ್ಲಿ ಇರುವ ಕುಟುಂಬಗಳಿಗೆ ರೇಷನ್, ಗ್ರಂಥಾಲಯ ಡಿಜಿಟಲ್‌ರಣ, ಮಳೆ ನೀರಿನ ಕೊಯ್ದು ಕಾಮಗಾರಿ ನಮ್ಮ ಸಂಸ್ಥೆಯಿಂದ ಇಲ್ಲಿವರೆಗೆವ 20 ಸಾವಿರಕ್ಕಿಂತ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಾರೆ. 1980 ಗ್ರಾಮೀಣ ಭಾಗದ ಶಾಖೆಗಳು ಮತ್ತು 50 ಲಕ್ಷಕ್ಕಿಂತ ಹೆಚ್ಚು ಗ್ರಾಹಕರು-ಹೊಂದಿದ್ದಾರೆ. ಇತರ ಜನೋಪಕಾರಿ ಕಾಮಗಾರಿ ಮಾಡಲಾಗಿದೆ-ಎಂದು ಹೇಳಿದರುಈ ಸಂದರ್ಭದಲ್ಲಿ
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಡಿವಾಳಪ್ಪ
ತಳವಾರ ಬಿಲ್ ಕಲೆಕ್ಟರ್ ಶರಣಪ್ಪ ಹವಾಲ್ದಾರ್ ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ್ ಹವಾಲ್ದಾರ್ ರಾಜು ಉಪ್ಪಾರ ಶರಣಪ್ಪ ಗಾಯಕವಾಡಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಮಾನಪ್ಪ ಬಡಿಗೇರ ಹಾಗೂ
ತಿಮ್ಮಯ್ಯ ಶಹಾಪುರ ಮತ್ತು ವಿರೇಶ್ ಘಂಟಿಮಠ ನಗನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

