ಸುರಪುರ ನಗರದಲ್ಲಿ ಇಂದು ಅಯ್ಯಪ್ಪಸ್ವಾಮಿ ಮಹಾಪೂಜೆ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ನಗರದ ತಹಸೀಲ್ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಶ್ರೀ ಜ್ಯೋತಿ ಸ್ವರೂಪ ಅಯ್ಯಪ್ಪ ಸ್ವಾಮಿ ಟ್ರಸ್ಟ್ ವತಿಯಿಂದ ಇಂದು(ಶುಕ್ರವಾರ) 28ನೇ ಮಹಾಪೂಜೆ ನಡೆಯಲಿದೆ.

ಮಹಾಪೂಜೆ ಅಂಗವಾಗಿ ಮದ್ಯಾಹ್ನ 11.15 ರಿಂದ 4ಗಂಟೆಯವರೆಗೆ ಅನ್ನ ಸಂತರ್ಪಣೆ ನಡೆಯುವುದು ಸಾಯಂಕಾಲ 6.45ಕ್ಕೆ ಪದ್ಮನಾಭ ಗುರುಸ್ವಾಮಿ  ಶ್ರೀ ಜ್ಯೋತಿ ಸ್ವರೂಪ ಅಯ್ಯಪ್ಪಸ್ವಾಮಿ ಮಹಾಪೂಜೆ ನೆರವೇರಿಸುವವರು ಮತ್ತು ಜ8 ರಂದು ಇರುಮುಡಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಟ್ರಸ್ಟ್‌ನ ಅಧ್ಯಕ್ಷ ವಿಷ್ಣು ಗುತ್ತೇದಾರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!