ಸೇವೆಯಿಂದ ಗುರುವಿನ ಕೃಪೆ; ಮಾಗನಗೇರಿ ಶ್ರೀ

ಸುರಪುರ ಟೈಮ್ಸ್ ವಾರ್ತೆ
ಸುರಪುರ;ಗುರುವಿನ ಸೇವೆ ಮಾಡುವುದರಿಂದ ಗುರು ಕೃಪೆ ದೊರೆಯಲು ಸಾಧ್ಯ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದು ನಿಮ್ಮ ಸುಂದರ ಬದುಕನ್ನು ರೂಪಿಸಿಕೊಳ್ಳಿ’ ಎಂದು ಮಾಗನಗೇರಿ ಬ್ರಹನ್ಮಠದ ಡಾ. ವಿಶ್ವಾರಾಧ್ಯ ಶಿವಾಚಾರ್ಯ ಹೇಳಿದರು.
ಅವರು ತಲವರಗೇರಿ ಗ್ರಾಮದ ಶ್ರೀ ವೀರತಪಸ್ವಿ ಚನ್ನವೀರ ಶಿವಾಚಾರ್ಯ ಮಹಾ ಸ್ವಾಮೀಜಿ ಅವರ 17 ನೇ ವರ್ಷದ ಜಾತ್ರಾ ಮಹೋತ್ಸವದ ಪ್ರಯುಕ್ತ ಅಬ್ಬೆ ತುಮಕೂರಿನ ವಿಶ್ವಾರಾಧ್ಯ ಮಹಾ ಪುರಾಣ ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯ ಜೀವನದಲ್ಲಿ ಗುರುವಿಂದ ದೈವಗಳು ಗುರುವಿನಿಂದ ಬಂಧುಗಳು ಗುರುವಿಂದಲೇ ಸಕಲ ಪುಣ್ಯಗಳು ಲೋಕಕ್ಕೆ ಎಂದು ಗುರುವಿನ ಮಾರ್ಗದರ್ಶನದಲ್ಲಿ ಸನ್ಮಾರ್ಗದಲ್ಲಿ ನಡೆದು ನಮ್ಮ ಬಾಳನ್ನು ಬೆಳಗಿ ಸಕಲ ಚರಾಚರ ಜೀವಿಗಳ ಮೇಲೆ ಗುರುಗಳ ಕೃಪಾಶೀರ್ವಾದ ಇರುತ್ತದೆ ಎಂದು ತಿಳಿಸಿದರು.
ಪುರಾಣಿಕರಾದ ರಮೇಶ ಯಾಳಗಿ , ಸಂಗೀತಗಾರರಾದ ಗುರು ಕುಮಾರ ಹೂಗಾರ, ತಬಲವಾದಕರಾದ ಕೆ.ಮಹಾದೇವ ಶಹಾಪೂರ, ಪುರಾಣದ ನಂದೀಶ್ವರ ರಾದ ಚನ್ನವೀರ ಹಿರೇಮಠ ,
ಮಠದ ಅರ್ಚಕರಾದ ವೀರಭದ್ರಯ್ಯ ಹಿರೇಮಠ , ಶರಣಯ್ಯ ಸ್ವಾಮಿ , ಮಲ್ಲನಗೌಡ ಪಾಟೀಲ , ಮಾನಪ್ಪ ಹೂಜ್ರತಿ, ನಾಗಯ್ಯ ಸ್ವಾಮಿ ಹಿರೇಮಠ , ಶಿವಮೂರ್ತಿ ಹಿರೇಮಠ , ಶಿವಾನಂದ ಹಿರೇಮಠ , ಜೆಟ್ಟೆಪ್ಪ ಚನ್ನಪಟ್ಟಣ , ಷಣ್ಮುಖ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ವಾಸುದೇವ ಅರಸೀಕೆರೆ ನಿರೂಪಿಸಿ ವಂದಿಸಿದರು

ಅವರು ತಳವರಗೇರಾ ಮನಷ್ಯ ಜೀವನದಲ್ಲಿ ಗುರುವಿಂದ ದೈವಗಳು ಗುರುವಿನಿಂದ ಬಂಧುಗಳು ಗುರುವಿಂದಲೇ ಸಕಲ ಪುಣ್ಯಗಳು ಲೋಕಕ್ಕೆ ಎಂದು ಗುರುವಿನ ಮಾರ್ಗದರ್ಶನದಲ್ಲಿ ಸನ್ಮಾರ್ಗದಲ್ಲಿ ನಡೆದು ನಮ್ಮ ಬಾಳನ್ನು ಬೆಳಗಿ ಸಕಲ ಚರಾಚರ ಜೀವಿಗಳ ಮೇಲೆ ಗುರುಗಳ ಕೃಪಾಶೀರ್ವಾದ ಇರುತ್ತದೆ ಎಂದು ತಿಳಿಸಿದರು.

ಪುರಾಣಿಕರಾದ ರಮೇಶ್ ಯಾಳಗಿ , ಸಂಗೀತಗಾರರಾದ ಗುರು ಕುಮಾರ ಹೂಗಾರ, ತಬಲವಾದಕರಾದ ಕೆ.ಮಹಾದೇವ ಶಹಾಪೂರ, ನಂದೀಶ್ವರ ರಾದ ಚನ್ನವೀರ ಹಿರೇಮಠ ,
ಮಠದ ಅರ್ಚಕರಾದ ವೀರಭದ್ರಯ್ಯ ಹಿರೇಮಠ , ಶರಣಯ್ಯ ಸ್ವಾಮಿ , ಮಲ್ಲನಗೌಡ ಪಾಟೀಲ , ಮಾನಪ್ಪ ಹೂಜ್ರತಿ, ನಾಗಯ್ಯ ಸ್ವಾಮಿ ಹಿರೇಮಠ , ಶಿವಮೂರ್ತಿ ಹಿರೇಮಠ , ಶಿವಾನಂದ ಹಿರೇಮಠ , ಜೆಟ್ಟೆಪ್ಪ ಚನ್ನಪಟ್ಟಣ , ಷಣ್ಮುಖ ಸ್ವಾಮಿ ಇದ್ದರು..
ವಾಸುದೇವ ಅರಸೀಕೆರೆ ಕಾರ್ಯಕ್ರಮ ನಿರೂಪಿಸಿದರು …

Leave a Reply

Your email address will not be published. Required fields are marked *

error: Content is protected !!