⚠️ ವಿಶೇಷ ಮಾಹಿತಿ – ಹುಡುಗ ಕಾಣೆಯಾಗಿದ್ದಾನೆ ⚠️ PUC ಫಲಿತಾಂಶದ ನೋವಿಗೆ ಮನನೊಂದು… ಯುವಕ ಕಾಣೆಯಾಗಿದ್ದಾನೆ!

ಸುರಪುರ ಟೈಮ್ಸ್ ವಾರ್ತೆ
ಸುರಪುರ :

ಈ ಭಾವಚಿತ್ರದಲ್ಲಿ ಕಾಣುವ
 ಕುಮಾರ್ ಲಕ್ಕಪ್ಪ ತಂದೆ ಶೇಖಪ್ಪ ಗೊಂದಳಿ
 ಸಾಕಿನ: ದಿವಳಗುಡ್ಡ ತಾ.ಸುರಪುರ ಜಿ.ಯಾದಗಿರ
ಇವರು ನಿನ್ನೆ ಬೆಳಿಗ್ಗೆ ಮನೆಯಿಂದ ಹೊರಟು ಹೋಗಿದ್ದು, ಇವರೆಗೆ ಪತ್ತೆಯಾಗಿಲ್ಲ.
⚠️ ಕುಟುಂಬದವರು ಆತಂಕದಲ್ಲಿ… ದಯವಿಟ್ಟು ಸಹಕರಿಸಿ!
ಯಾರಿಗಾದರೂ ಈ ಯುವಕನ ಬಗ್ಗೆ ಮಾಹಿತಿ ದೊರೆತರೆ ತಕ್ಷಣ ಸಂಪರ್ಕಿಸಿ
9620513939
ಒಂದು ಶೇರ್… ಒಂದು ಜೀವ ಉಳಿಸಬಹುದು!
ನಿಮ್ಮ ಎಲ್ಲಾ ಗ್ರೂಪ್‌ಗಳಲ್ಲಿ ಶೇರ್ ಮಾಡಿ.

Leave a Reply

Your email address will not be published. Required fields are marked *

error: Content is protected !!