ಡಾ.ಬಿ.ಆರ್ ಅಂಬೇಡ್ಕರ್134ನೇ ಜಯಂತಿ ಪೂರ್ವಭಾವಿ ಸಭೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇಯ ಜಯಂತಿಯ ಅಂಗವಾಗಿ ಪೂರ್ವಭಾವಿ ಸಭೆ ಭಾನುವಾರ ನಗರದ ಝಂದದಕೇರಾ ಬಸವಣ್ಣ ಮಠದ ಹತ್ತಿರ ಮಾಡಲಾಯಿತು. ಸಭೆಯಲ್ಲಿ ಓಣಿಯ ಹಿರಿಯ ಮುಖಂಡರಾದ ಗುರಪ್ಪ ಹುಲಿಕರ್ , ಮರೆಪ್ಪ ಕಟ್ಟಿಮನಿ ,ಶೇಖರಬಾಬು ಕಟ್ಟಿಮನಿ ವೆಂಕಟೇಶ್ ಸುರಪುರ ,ರಮೇಶ್ ಕಾಂಗೆ,ಹಣಮಂತ ಹುಲಿಕರ್,ಚಂದಪ್ಪ ಪಂಚಮ, ಹಾಗೂ ಜಂಡದಕೆರ ಯುವಕರಾದ ವಿಶ್ವನಾಥ ಹೊಸಮನಿ ,ಶಶಿ ಸುರಪುರ ,ಮಹದೇವಪ್ಪ ಸಂತ್ಯಪೆಟ, ವೆಂಕಟೇಶ ಹುಲಿಕರ್, ಹಣಮಂತ ಕಟ್ಟಿಮನಿ ,ಹರೀಶ್ ಶಾಖನವರ್ , ಸುಮಿತ್ ಸುರಪುರಕರ್,ಮನೋಹರ ಜಿವನಗಿ , ಗೋವರ್ಧನ ತೆಲ್ಕರ ,ಗುರು ಹುಲಿಕಾರ , ರೋಹಿತ ಕಾಂಬಳೆ,ರಾಜು ಭಂಡಾರಿ ಬೆನಕಪ್ಪ ಸುರಪುರಕರ್ ಸಾಹೇಬ್ ಅಂಬೇಡ್ಕರ್ ರವರ ಅನೂಯಾಯಿಗಳು ಎಲ್ಲರೂ ಸೇರಿ ಭಾಗವಹಿಸಿ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು.
134ನೇ ಜಯಂತಿಯ ಪದಾಧಿಕಾರಿಗಳು
ಗೌರವ ಅಧ್ಯಕ್ಷರಾಗಿ ರಾಜು ಕಟ್ಟಿಮನಿ ,ಅಧ್ಯಕ್ಷರಾಗಿ ವೈಜನಾಥ್ ಹೊಸಮನಿ ಉಪಾಧ್ಯಕ್ಷರಾಗಿ ಆಕಾಶ್ ಕಟ್ಟಿಮನಿ , ಗಿರೀಶ್ ಶಾಖನವರ್,ಪ್ರಧಾನ ಕಾರ್ಯದರ್ಶಿ ಲಚಮಪ್ಪ ಸುರಪುರಕರ್ ,ಸಹ ಕಾರ್ಯದರ್ಶಿಯಾಗಿ ನಾಗಲಿಂಗ ಹುಲಿಕರ್ ಹಾಗೂ ಖಜಾಂಜಿಯಾಗಿ ಮಹೇಶ್ ಕಟ್ಟಿಮನಿ ಎಲ್ಲರನ್ನೂ ಆಯ್ಕೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
