ರುಕ್ಮಾಪುರ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ 203 ನೇ ವರ್ಷದ ವಿಶೇಷ ಪೂಜೆ.
ಸುರಪುರ ಟೈಮ್ಸ್ ವಾರ್ತೆ
ಸುರಪೂರ. ರುಕ್ಮಾಪುರ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ 203 ನೇ ವರ್ಷದ ವಿಶೇಷ ಪೂಜೆ ಮತ್ತು ಅನ್ನ ದಾಸೋಹ ಮಾಡಲಾಯಿತು.ಎಲ್ಲಾ ಗ್ರಾಮದ ಗುರುಹಿರಿಯರು ಮಹಿಳೆಯರು ಎಲ್ಲಾ ಸದ್ಭಕ್ತರು ಬೆಳಗ್ಗೆಯಿಂದ ವಿಶೇಷ ಪೂಜೆ ಅರ್ಚನೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಅರ್ಚಕರಾದ. ಕೊಟ್ರಯ್ಯ ಸ್ವಾಮಿ ಬೆಳ್ಳೊಢಗಿ ಮಠ. ಹನುಮಗೌಡ ಪೊಲೀಸ್ ಪಾಟೀಲ್ ದಳಪತಿ. ಮುದುಕಪ್ಪ ಗೌಡ ಮಾಲಿಪಾಟೀಲ್. ಸಂಗಣ್ಣ ಮಿಣಜಿಗಿ. ಕೊಟ್ರಪ್ಪ ಪಿರಂಗಿ. ಕೊಟ್ರಗೌಡ ಹಿರೇಗೌಡ್ರು. ಬಸವರಾಜ್ ಶಕ್ತಿ. ಅಶೋಕ ಧರಣಿ. ಶಿವಪ್ಪ ಪರಚಂಡಿ. ದೇವೇಂದ್ರಪ್ಪ ಮೇಲಗುಂಡಿ.ಚೆನ್ನ ರೆಡ್ಡಿ ಅಶೋಕ ಚಿಲ್ಲಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

