ಸುರಪುರ ನಗರ ಸಭೆಯ 2025-26ನೇ ಸಾಲಿನ ಆಯ-ವ್ಯಯ ಸಾಮಾನ್ಯ ಸಭೆ

ಸುರಪುರ ಟೈಮ್ಸ್ ವಾರ್ತೆ

ಸುರಪುರ;ದಿ.24.03.2025  ಸೋಮವಾರ ಬೆಳಿಗ್ಗೆ 11.30 ಗಂಟೆಗೆ ನಗರಸಭೆ ಕಾರ್ಯಾಲಯ ಸಭಾಂಗಣದಲ್ಲಿ ಮಾನ್ಯ ಶ್ರೀಮತಿ ಹೀನಾ ಕೌಸರ ಗಂಡ ಶಕೀಲ ಅಹ್ಮದ ರವರ ಘನ ಅಧ್ಯಕ್ಷತೆಯಲ್ಲಿ 2025-26ನೇ ಸಾಲಿನ ಆಯ-ವ್ಯಯ ಸಾಮಾನ್ಯ ಸಭೆಯನ್ನು ನಿಗದಿಪಡಿಸಲಾಗಿದ್ದು ಎಂದು ಪೌರಾಯುಕ್ತ ಜೀವನ ಕುಮಾರ ಕಟ್ಟಿಮನಿ ತಿಳಿಸಿದ್ದಾರೆ.ಸದರಿ ಸಭೆಯಲ್ಲಿ ಆಯ-ವ್ಯಯ ಸಾಮಾನ್ಯ ಸಭೆ ಸರ್ವ ಸದಸ್ಯರೆಲ್ಲರು ನಿಗದಿಪಡಿಸಿದ ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ಹಾಜರಾಗಿ, 2025-26ನೇ ಸಾಲಿನ ಆಯ-ವ್ಯಯ ಅಂದಾಜು ಮುಂಗಡ ಪತ್ರಕ್ಕೆ (ಬಜೇಟ್) ಅನುಮೋದನೆ ನೀಡುವ ಕುರಿತು
ಅಧ್ಯಕ್ಷರ ಅಪ್ಪಣೆ ಮೇರೆಗೆ ಇನ್ನಿತರ ವಿಷಯಗಳು ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

    Leave a Reply

    Your email address will not be published. Required fields are marked *

    error: Content is protected !!