ಮಾ.4 ರಂದು ಸುರಪುರ ಸಂಸ್ಥಾನ ಪ್ರಶಸ್ತಿ ಪ್ರದಾನ ಸಮಾರಂಭ
ಸುರಪುರ ಟೈಮ್ಸ್ ವಾರ್ತೆ

ಸುರಪುರ; ನಗರದ ಅರಮನೆ ಆವರಣದಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ಸುರಪುರ ಸಂಸ್ಥಾನ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸುರಪುರ ಸಂಸ್ಥಾನದ ಅರಸರಾದ ಬಲವಂತ ಬಹರಿ ಬಹಾದ್ದೂರ ರಾಜಾ ಕೃಷ್ಣಪ್ಪ ನಾಯಕ ತಿಳಿಸಿದ್ದಾರೆ.ನಗರದ ದರಬಾರ ಹಾಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದ ಸಾನ್ನಿಧ್ಯವನ್ನು ತಿರುಪತಿ ತಿರುಮಲ ದೇವಸ್ಥಾನದ ಸಲಹೆಗಾರರು ಹಾಗೂ ಪ್ರಧಾನ ಅರ್ಚಕರು
ಶ್ರೀಮಾನ್ ಅರ್ಚಕಂ ಪರಾಂಕುಶಂ ಸೀತಾರಾಮಾಚಾರ್ಯಲು ವಹಿಸುವರು, ಉದ್ಘಾಟಕರಾಗಿ ಆನೆಗುಂದಿ ಸಂಸ್ಥಾನ, ವಿಜಯನಗರ ಸಾಮ್ರಾಜ್ಯದ ಅರವೀಡು ಮನೆತನದ ರಾಜವಂಶಸ್ಥರು ಶ್ರೀ ರಾಜಾ ಶ್ರೀಕೃಷ್ಣದೇವರಾಯ ಉದ್ಘಾಟಿಸುವರು
ಕಾರ್ಯಕ್ರಮದ ಅಧ್ಯಕ್ಷತೆ ರಾಜಾ ಕೃಷ್ಣಪ್ಪ ನಾಯಕ ಬಲವಂತ ಬಹರಿ ಬಹಾದ್ದೂರ ಸಂಸ್ಥಾನ ಸುರಪುರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಖಾತ್ಯ ಕಾದಂಬರಿಕಾರ ಡಾ.ಬಿ.ಎಲ್ ವೇಣು ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ
ಡಾ. ಎಚ್.ಟಿ ಪೋತೆ ಮುಖ್ಯ ಅತಿಥಿಗಳಾಗಿ ವಹಿಸಲಿದ್ದಾರೆ

ಕೃತಿಗಳ ಲೋಕಾರ್ಪಣೆ:
ಚಾರಿತ್ರಿಕ ಕಾದಂಬರಿ ಲೇಖಕರು ಡಾ॥ ಬಿ.ಎಲ್. ವೇಣು ರಚಿತವಾದ
ರಾಜಾ ಸುರಪುರದ ವೆಂಕಟಪ್ಪ ನಾಯಕ,
ರಾಣಿ ಅನುರಾಧಾ ರಾಜಾ ಕೃಷ್ಣಪ್ಪ ನಾಯಕ ಸಂಪಾದಕತದಲ್ಲಿ
ಸುರಪುರ ಸಂಸ್ಥಾನದ ಕೈಪಿಡಿ
ಜಾವೀದ ಹುಸೇನ್ ಹವಲ್ದಾರ ಸುರಪುರ ರಚಿತವಾದ ತಂದೆ ತಾಯಿಯರ ಋಣ
ಲೇಖಕರು ಕೃತಿಗಳ ಪರಿಚಯವನ್ನು
ಡಾ. ಸಿದ್ಧರಾಮ ಹೊನ್ಸಲ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಬೆಂಗಳೂರು,
ಡಾ.ಆರ್.ಬಿ ಚಿಲುಮಿ ಹಿರಿಯ ಸಾಹಿತಿಗಳು ಧಾರವಾಡ ಡಾ.ಲಕ್ಷ್ಮಣ ಎಸ್ ಚೌಲ ಹಿರಿಯ ಸಾಹಿತಿಗಳು ಗೋಕಾಕ ಮಾಡಲಿದ್ದಾರೆ
ಖ್ಯಾತ ಹಾಸ್ಯ ಭಾಷಣಕಾರರು
ಬಸವರಾಜ ಮಹಾಮನಿ ಹಾಸ್ಯ ಭಾಗವಹಿಸುವರು.
ಗೌರವ ಪ್ರಶಸ್ತಿ ಪುರಸ್ಕೃತರಾಗಿ
ಧಾರ್ಮಿಕ ಕ್ಷೇತ್ರ,ತಿರುಪತಿ ತಿರುಮಲ ದೇವಸ್ಥಾನದ ಸಲಹೆಗಾರರು ಹಾಗೂ ಪ್ರಧಾನ ಅರ್ಚಕರಾದ
ಶ್ರೀಮಾನ್ ಅರ್ಚಕಂ ಪರಾಂಕುಶಂ ಸೀತಾರಾಮಾಚಾರ್ಯಲು,
ಕಾದಂಬರಿ ಕ್ಷೇತ್ರದಲ್ಲಿ ಚಿತ್ರದುರ್ಗದ ಐತಿಹಾಸಿಕ
ಖ್ಯಾತ ಕಾದಂಬಲಕಾರಾದ
ಡಾ.ಬಿ.ಎಲ್.ವೇಣು, ಸಾಹಿತ್ಯ ಕ್ಷೇತ್ರದಲ್ಲಿ ಕಲಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ
ಡಾ.ಎಚ್.ಟಿ. ಪೋತೆ,
ಸಂಸ್ಕೃತ ಸಾಹಿತ್ಯ ಕ್ಷೇತ್ರ
ಕಲಬುರಗಿಯ ಸಂಸ್ಕೃತ ವಿದ್ವಾಂಸರು
ಡಾ.ಲಕ್ಷ್ಮೀಕಾಂತ ವಿ. ಮೊಹರೀರ
ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಪ್ರಶಸ್ತಿ ಪುರಸ್ಕೃತರು
ಶಿಕ್ಷಣ ಕ್ಷೇತ,ಪಿ ಶ್ಯಾಮಸುಂದರ,
ಸಾಹಿತ್ಯ ಕ್ಷೇತ್ರ ಭೀಮಣ್ಣ ಬೋನಾಳ
ಸಾಹಿತ್ಯ ಕ್ಷೇತ್ರ ಶ್ರೀನಿವಾಸ ಜಾಲವಾದಿ
ಪತ್ರಿಕಾ ಮಾಧ್ಯಮ ಕ್ಷೇತ್ರ ಅಶೋಕ ಸಾಲವಾಡಗಿ ,ಸಂಶೋಧನಾ ಕ್ಷೇತ್ರ ಡಾ।। ರಮೇಶ ನಾಯಕ ಇತಿಹಾಸ ಸಾಹಿತ್ಯ ಕ್ಷೇತ್ರ, ಮಹಿಪಾಲರೆಡ್ಡಿ ಮುನ್ನೂರು, ಇತಿಹಾಸ ವಿಷಯಾಧಾರಿತ ಮಾಧ್ಯಮ ಕ್ಷೇತ್ರದಲ್ಲಿ ಪ್ರಶಾಂತ ಪಿ ಆಸ್ಕ್ ಮೈಸೂರು
ಇತಿಹಾಸ ಪರಿಚಯ ಕ್ಷೇತ್ರದಲ್ಲಿ ಧರ್ಮೆಂದ್ರ ಕುಮಾರ ಅರೇನಹಳ್ಳಿ,ಇತಿಹಾಸ ಕ್ಷೇತ್ರದಲ್ಲಿ
ಶಕೀಲ್ ಐ ಎಸ್ ,ಧಾರ್ಮಿಕ ಕ್ಷೇತ್ರದಲ್ಲಿ ಶಿವರಾಜ ಶಾಸ್ತಿ, ಶಾಸನ ಸಂಶೋಧನಾ ಕ್ಷೇತ್ರದಲ್ಲಿ
ಡಾ.ಎಮ್.ಎಸ್ ಶಿರವಾಳ,ಐತಿಹಾಸಿಕ ನಾಟಕ ಕ್ಷೇತ್ರ ಜೆ ಯೋಗಾನಂದ ಜೋಗಿನಕಟ್ಟಿ
ಡಾ.ಶೈಲಜಾ ಎನ್ ಬಾಗೇವಾಡಿ, ಹಾಗೂ ಡಾ.ಪರವಿನ್ ಸುಲ್ತಾನಾ ಸಾಹಿತ್ಯ ಕ್ಷೇತ್ರ
ರಾಜಮಾತೆ ರಾಣಿ ಈಶ್ವರಮ್ಮ ಪ್ರಶಸ್ತಿ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನಿತರಾಗಿ
ಕಲಬುರಗಿಯ ಖಾತ್ಯ ಗರುಡಾದ್ರಿ ಚಿತ್ರ ಕಲಾವಿದ
ಡಾ.ವಿಜಯ ಹಾಗರಗುಂಡಗಿ , ಸುರಪುರ ಪಂಚಾಂಗ ಕರ್ತರಾದ ಕೇದಾರನಾಥ ಶಾಸ್ತ್ರಿ ಕಲಬುರಗಿ ನ್ಯಾಯಾಂಗ ಇಲಾಖೆಯ ರಾಮುನಾಯಕ ಸುಭೇದಾರ, ಕಲಬುರಗಿ ಪಿ.ಡಿ.ಎಸ್ಎಸ್ ಸ್ಕೂಲ್ ಆಫ್ ಆರ್ಕಿಟೆಕ್ಟರ್ ವಿಜಯಲಕ್ಷ್ಮೀ ಕೆ.ಬಿರಾದಾರ ಶಶಿಕಲಾ ಮಾಮಾ ಪತ್ರಿಕೆ ಗೋಷ್ಠಿಯಲ್ಲಿ ರಾಜಾ ಲಕ್ಷ್ಮೀನಾರಾಯಣ ನಾಯಕ ,ರಾಜಾ ಎಸ್ ಚಿರಂಜೀವಿ ನಾಯಕ, ಶಿವುಕುಮಾರ ಮಸ್ಕಿ ಉಪಸ್ಥಿತರಿದ್ದರು