ಸುರಪುರ; ಸಂಸ್ಥಾನ ವತಿಯಿಂದ ಮಾರ್ಚ್ 4.ರಂದು ಕೊಡ ಮಾಡುತ್ತಿರುವ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಪ್ರಶಸ್ತಿಗೆ ಭಾಜನರಾದ ಸುರಪುರದ ಹಿರಿಯ ಪತ್ರಕರ್ತ ಅಶೋಕ ಸಾಲವಾಡಗಿ ಅವರು ಸುರಪುರ ಅರಸು ಮನೆತನದ ಬಲವಂತ ಬಹರಿ ಬಹಾದ್ದೂರ ರಾಜಾ ಕೃಷ್ಣಪ್ಪ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅನೇಕ ಪತ್ರಕರ್ತರು ಉಪಸ್ಥಿತರಿದ್ದರು.