ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿರಿಯ ಸಾಹಿತಿ ಸಂಧ್ಯಾ ಹೊನಗುಂಟಿಕರ್ ರಿಂದ ಉದ್ಘಾಟನೆ
ಸುರಪುರ ಟೈಮ್ಸ್ ವಾರ್ತೆ


ಸುರಪುರ;ನಗರದಲ್ಲಿ ಭಾನುವಾರ ಗರುಡಾದ್ರಿ ಕಲಾ ಮಂದಿರದಲ್ಲಿ ಬಣಗಾರ ಫೌಂಡೇಶನ್ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಸಂಧ್ಯಾ ಹೊನಗುಂಟಿಕರ್ ಉದ್ಘಾಟಿಸಿದ್ದರು. ಹಿರಿಯ ನ್ಯಾಯವಾದಿ ಜಯಲಲಿತಾ ಪಾಟೀಲ, ಕೆಂಭಾವಿಯ ಸಹೋದರಿ ನಿವೇದಿತಾ ಮಹಿಳಾ ಸಹಕಾರಿ ಸಂಘ ಅಧ್ಯಕ್ಷ
ಪಾರ್ವತಿ ಎಸ್ ಬೂದೂರು, ಹುಣಸಗಿಯ ಶಿಕ್ಷಕ ಹಾಗೂ ಸಾಹಿತಿ ಶಿವಲೀಲಾ ಮುರಾಳ,ಗೋಗಿ ಸಾಹಿತಿ ಜ್ಯೋತಿ ದೇವಣಗಾವ್,ರಂಗಂಪೇಟ ಸುರಕ್ಷಾ ಮಹಿಳಾ ಸಹಕಾರಿ ಸಂಘ ಅಧ್ಯಕ್ಷ ಸುನಂದಾ ಮೌನೇಶ ನಾಲವಾರ, ರೇಣುಕಾ ನಾಯಕ,
ಸುಜಾತಾ ಪುರ್ಲೆ, ಶಕುಂತಲಾ ಎಸ್ ಜಾಲವಾದಿ ,ಬಸಮ್ಮ ಹೇರುಂಡಿ
ಶಶಿಕಲಾ ಮಾಲಿಪಾಟೀಲ, ರಮಾ ಬಾರಿಗಿಡದ ,ವಿಜಯಲಕ್ಷ್ಮೀ ಡಿ. ಉದ್ದಾರ,ರೂಪಾ ಜಿ. ರುಮಾಲ್ ,ರೇಣುಕಾ ಕಮತಗಿ ,ಬಸವರಾಜೇಶ್ವರಿ ಹೂಗಾರ ರುಕ್ಕಾಪೂರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ
ಗೌರಮ್ಮ ಸ.ಸಿ ದರಬಾರ ಶಾಲೆ ಸುರಪುರ ಶಿಕ್ಷಣ ಕ್ಷೇತ್ರ
ಶಕೀಲಾಬೇಗಂ ಕೆಂಭಾವಿ ಶಿಕ್ಷಣ ಕ್ಷೇತ್ರ
ಚಾಂದಬೀ ಸೂಲಗಿತ್ತಿ ವಾಗಣಗೇರಾ ಸಮಾಜಕ ಕ್ಷೇತ್ರ
ಅಂಬಿಕಾ ಎ ಚವ್ಹಾಣ ಸುರಪುರ ಸಾಮಾಜಿಕ ಕ್ಷೇತ್ರ
ರೇಣುಕಾ ಪಾಟೀಲ ಗೋನಾಲ ಸಮಾಜಿಕ ಸೇವೆ
ಪ್ರೇಮಾ ಪೋಲೀಸ್ ಪಾಟೀಲ ಸಹಕಾರ ಕ್ಷೇತ್ರ
ಮೇಘನಾ ಡಿ. ಹಳಿಸಗರ ಪತ್ತಾರ ಸಂಗೀತ ಕ್ಷೇತ್ರ
ಮೇಘಾ ಎಸ್. ಭಜಂತ್ರಿ ಹುಣಸಗಿ ಯೋಗ ಕ್ಷೇತ್ರ