ಸುರಪುರ 24/7 ಕುಡಿಯುವ ನೀರು 2 ದಿನ ಬರಲ್ಲ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ತಾಲೂಕಿನ ದೇವಪುರ ಗ್ರಾಮಕ್ಕೆ ಕಚ್ಚಾ ನೀರಿನ
ಮೇನ್ ಪೈಪ್ ಜೋಡಣೆ ಸಂಬಂಧ ಹಾಗೂ ನಗರ ವ್ಯಾಪ್ತಿಯ ಜಲಶುದ್ದೀಕರಣ ಘಟಕದ ಓವರ್ ಹೆಡ್ ಟ್ಯಾಂಕ್‌ಗಳನ್ನು ಹಾಗೂ ನಗರ ವ್ಯಾಪ್ತಿಯ ಜಲಶುದ್ದೀಕರಣ ಘಟಕದ ಓವರ್ ಹೆಡ್ ಟ್ಯಾಂಕ್ಗಗಳನ್ನು ಸ್ವಚ್ಛಗೊಳಿಸುವ ನಿಮಿತ್ತ ನಗರಕ್ಕೆ ಇದೇ ಸೋಮವಾರ ಮತ್ತು ಮಂಗಳವಾರ ನೀರು ಪೂರೈಸಲು ಸಾಧ್ಯವಿಲ್ಲ.ಹೀಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ತಿಳಿಸಿದ್ದಾರೆ

