Surpur times

ಶ್ರೀ ಶ್ರೀ ಶ್ರೀ ಭೋಜಲಿಂಗೇಶ್ವರ 31ನೇ ಜಾತ್ರಾ ಮಹೋತ್ಸವ ಅಂಗವಾಗಿ ಉಚ್ಚಾಯೋತ್ಸವ ಫೆ.23, ರಥೋತ್ಸವ, ಫೆ. 24 ರಂದು ಧರ್ಮಸಭೆ.

ಸುರಪುರ ಟೈಮ್ಸ್ ವಾರ್ತೆ ಸುರಪುರ : ಶಹಾಪೂರ ತಾಲೂಕಿನ ಸಾವೂರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಾವೂರ ಮಠದ ಪೂಜ್ಯ ಶ್ರೀ ಶರಭಯ್ಯ ಸ್ವಾಮಿಗಳು ಇವರ ನೇತೃತ್ವದಲ್ಲಿ ಶ್ರೀ ಸಚಿದಾನಂದ ನಿತ್ಯ ನಿರಂಜನ

Read More
Surpur times

ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಸೌಲಭ್ಯ ಪಡೆದುಕೊಳ್ಳಿ – ಶಾಂತಪ್ಪ ಹೊಸೂರು

ಸುರಪುರ ಟೈಮ್ಸ್ ವಾರ್ತೆ ಸುರಪುರ; ನಗರದ ಕುಂಬಾರಪೇಟೆಯಲ್ಲಿರುವ ಕಟ್ಟಡ ಕಾರ್ಮಿಕ ಭವನದಲ್ಲಿ ಸುರಪುರ ನಗರಸಭೆಯ ಡೇ–ನಲ್ಮ್ (DAY-NULM) ಯೋಜನೆಯಡಿ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ (PM-SYM) ಯೋಜನೆಯ ವಿಶೇಷ ಜಾಗೃತಿ ಅಭಿಯಾನವನ್ನು ಇತ್ತೀಚೆಗೆ ಯಶಸ್ವಿಯಾಗಿ

Read More
Surpur times

ಫೆ.8,9, ರಂದು ರಾಜನಹಳ್ಳಿ ಮಹರ್ಷಿ ಶ್ರೀ ವಾಲ್ಮೀಕಿ ಜಾತ್ರೆ

ಸುರಪುರ ಟೈಮ್ಸ್ ವಾರ್ತೆ ಸುರಪುರ : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಮಹರ್ಷಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಾತ್ರೆಯು ಈ ವರ್ಷವೂ ಅದ್ಧೂರಿಯಾಗಿ ಜರುಗಲಿದೆ ಎಂದು ತಾಲೂಕು ಮಹರ್ಷಿ

Read More
Surpur times

ನಾಳೆ 1858 ಸುರಪುರ ವಿಜಯೋತ್ಸವ

ಸುರಪುರ ಟೈಮ್ಸ್ ವಾರ್ತೆ ಸುರಪುರ : ಇಲ್ಲಿಯ ವೀರಪ್ಪ ನಿಷ್ಠಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ನಾಳೆ ಭಾನುವಾರ ಬೆಳಗ್ಗೆ 10.30 ಕ್ಕೆ ಸುರಪುರ ವಿಜಯೋತ್ಸವ 1858 ಕಾರ್ಯಕ್ರಮ ಏರ್ಪಡಿಸಲಾಗಿದೆ. ಭೀಮರಾಯನ ಗುಡಿಯ ಸುರಪುರ ಇತಿಹಾಸ

Read More
Surpur times

ಫೆ. 8ರಂದು ಜಿಲ್ಲಾ ಮಟ್ಟದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ

ಸುರಪುರ ಟೈಮ್ಸ್ ವಾರ್ತೆ ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾ ಮಟ್ಟದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಫೆ. 8ರಂದು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಹೇಳಿದರು.ಈ ಕುರಿತು ಪತ್ರಿಕಾ ಹೇಳಿಕೆ

Read More
Surpur times

ಕೃಷಿ ಮೇಳದಲ್ಲಿ ಕೃಷಿ ಸಾಧಕಿ ಭಾಗ್ಯಶ್ರೀ ವಿನೋದ ನಾಯಕ ಅವರಿಗೆ ಶ್ರೇಷ್ಠ ರೈತ ಮಹಿಳೆ ಪ್ರಶಸ್ತಿ

ಸುರಪುರ ಟೈಮ್ಸ್ ವಾರ್ತೆ ಸುರಪುರ;ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ನಗರದಲ್ಲಿ ಆಯೋಜಿಸಲಾಗಿರುವ ಭವ್ಯ ಕೃಷಿ ಮೇಳದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಏಳು ಜಿಲ್ಲೆಗಳ ಕೃಷಿ ಸಾಧಕರನ್ನು ಗುರುತಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪ್ರದಾನ

Read More
Surpur times

ಪ್ರತಿಭಾ ಕಾರಂಜಿಯಲ್ಲಿ ಮಿಂಚಿದ ತಕ್ಷಶೀಲಾ ಅಂತಾರಾಷ್ಟ್ರೀಯ ಶಾಲೆ ವಿದ್ಯಾರ್ಥಿ ರಂಜಿತ

ಸುರಪುರ ಟೈಮ್ಸ್ ವಾರ್ತೆ ಸುರಪುರ:ಯಾದಗಿರಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2025–26 ಕಾರ್ಯಕ್ರಮದಲ್ಲಿ ಸುರಪುರದ ಪ್ರತಿಷ್ಠಿತ ತಕ್ಷಶೀಲಾ ಅಂತಾರಾಷ್ಟ್ರೀಯ ಶಾಲೆಯ 8ನೇ ತರಗತಿ

Read More
Surpur times

ಶ್ರೀ ತಿಂಥಣಿ ಮೌನೇಶ್ವರ ಅದೂರಿ ರಥೋತ್ಸವ,ಭಕ್ತ ಸಾಗರದಲ್ಲಿ ಭವ್ಯ ಸಂಭ್ರಮ,ಸಾವಿರಾರು ಭಕ್ತರ ಜಯಘೋಷ,ಡಿಸಿ–ಎಸ್‌ಪಿ–ಎಸಿ–ಡಿಎಸ್‌ಪಿ– ತಹಸೀಲ್ದಾರ ಭಾಗಿ

ಸುರಪುರ ಟೈಮ್ಸ್ ವಾರ್ತೆ ಸುರಪುರ: ಹಿಂದೂ-ಮುಸ್ಲಿಂರ ಭಾವೈಕ್ಯತೆಯ ಹರಿಕಾರರಾಗಿರುವ ದಕ್ಷಿಣ ಕಾಶಿ ಖ್ಯಾತಿಯ ಸುರಪುರ ತಾಲೂಕಿನ ಸುಕ್ಷೇತ್ರ ತಿಂಥಣಿ ಮೌನೇಶ್ವರರ ರಥೋತ್ಸವವು ರವಿವಾರ ಸಂಜೆ ಲಕ್ಷಾಂತರ ಭಕ್ತರ ಜಯಘೋಷಗಳ ನಡುವೆ ಸಡಗರ-ಸಂಭ್ರಮದೊಂದಿಗೆ ಅದ್ದೂರಿಯಾಗಿ ನಡೆಯಿತು.

Read More
Surpur times

ನಾಳೆ ದಕ್ಷಿಣ ಕಾಶಿ ತಿಂಥಣಿ ಕ್ಷೇತ್ರಕ್ಕೆ ಕೆ.ಪಿ. ನಂಜುಂಡಿ ಆಗಮನ

ಸುರಪುರ ಟೈಮ್ಸ್ ವಾರ್ತೆ ಸುರಪುರ: ಸಗರನಾಡಿನ ಐತಿಹಾಸಿಕ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಪವಿತ್ರ ಸುಕ್ಷೇತ್ರ ತಿಂಥಣಿ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವಕ್ಕೆ ನಾಳೆ ವಿಶೇಷ ಭಕ್ತಿಭಾವದ ಕಿರಣ

Read More
Surpur times

ಕುಷ್ಠ ರೋಗದ ಲಕ್ಷಣ ಕಂಡುಬಂದರೆ ವೈದ್ಯರಿಗೆ ತಿಳಿಸಿ;THO ಡಾ.ಆರ್‌ವಿಎನ್

ಸುರಪುರ ಟೈಮ್ಸ್ ವಾರ್ತೆ ಸುರಪುರ : ಕುಷ್ಠ ರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯಾಧಿಕಾರಿಗಳಿಂದ ಸಲಹೆ, ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ತಿಳಿಸಿದರು.ಇಲ್ಲಿಯ ತಾಲೂಕು

Read More
error: Content is protected !!