Surpur times

ರಾಷ್ಟೀಯ ಅಧ್ಯಕ್ಷ ಜೈನ್‌ಗೆ ಹೃದಯಸ್ಪರ್ಶಿ ಅಭಿನಂದ ಸಮಾರಂಭ |ರಾಷ್ಟಮಟ್ಟದಲ್ಲಿ ಶೂರ ನಾಡಿನ ಕೀರ್ತಿ ಜೈನ್ ಬೆಳಗಿಸಿದ್ದಾರೆ;ಡಾ ಸುರೇಶ ಸಜ್ಜನ

ಫೋಟೊ : ೩ಸುರ್೧ ಸುರಪುರ ಭುವಾಲ್ ಮಾತಾ ಮಂದಿರದ ಚಾಜೇಡ್ ಪರಿವಾರದ ರಾಷ್ಟಿçÃಯ ಅಧ್ಯಕ್ಷ ಕಿಶೋರಚಂದ ಜೈನ್‌ಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು. ಸುರಪುರ:ನಗರದ ಕಿಶೋರಚಂದ ಜೈನ್ ಅವರು ರಾಜಸ್ತಾನದ ಬಿರಾಮಿ ಗ್ರಾಮದಲ್ಲಿನ ಭುವಾಲ್ ಮಾತಾ ದೇವಸ್ಥಾನದ

Read More
Surpur times

ಅಂತೂ ಇಂತೂ ಸುರಪುರ ನಗರಕ್ಕೆ 24/7 ನೀರು ಬಂತು!

ಸುರಪುರ ಟೈಮ್ಸ್ ವಾರ್ತೆ ಸುರಪುರ : ನಗರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ನೀರು ಪೂರೈಕೆ ವ್ಯವಸ್ಥೆ ನಿಂತು ಹೋಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ದಸರಾ ಹಬ್ಬ ಮುಗಿದರೂ ನೀರಿಲ್ಲದೆ ಜನ ಹೈರಾಣಾಗಿ

Read More
Surpur times

ಸುರಪುರ ಪತ್ರಕರ್ತರಿಂದ ಶಾಸಕರಿಗೆ ಬನ್ನಿ ವಿನಿಮಯ

ಸುರಪುರ ಟೈಮ್ಸ್ ವಾರ್ತೆ ಸುರಪುರ: ದಸರಾ ಹಬ್ಬದ ನಿಮಿತ್ಯ ಇಂದು ಶುಕ್ರವಾರ ಸಂಜೆ ಸುರಪುರ ತಾಲೂಕು ಪತ್ರಕರ್ತ ಸಂಘದ ಸದಸ್ಯರು ಶಾಸಕ ರಾಜ ವೇಣುಗೋಪಾಲ ನಾಯಕ ಅವರ ನಿವಾಸದಲ್ಲಿ ಭೇಟಿಯಾಗಿ ಬನ್ನಿ ವಿನಿಮಯ ಮಾಡಿಕೊಂಡು

Read More
Surpur times

ಕೆಂಭಾವಿಯ ಮಲ್ಲಯ್ಯನ ಬಂಡಿಯ ವಿಜೃಂಬಣೆಯ ಜಾತ್ರಾ ಉತ್ಸವ

ಸುರಪುರ ಟೈಮ್ಸ್ ವಾರ್ತೆ ಸುರಪುರ:ಕೆಂಭಾವ ಪಟ್ಟಣದ ಮಲ್ಲಯ್ಯನ ಬಂಡಿ ಜಾತ್ರಾ ಉತ್ಸವ ಶುಕ್ರವಾರ ವಿಜೃಂಬಣೆಯಿಂದ ಜರುಗಿತು.ಮಲ್ಲಯ್ಯನ ದೇವಸ್ಥಾನದಲ್ಲಿ  ಇಂದು ಬೆಳಿಗ್ಗೆ ಪೂಜಾ ವಿಧಿವಿಧಾನಗಳ ನಂತರ ಸಿಂಗಾರಗೊಂಡಿದ್ದ ರಥದಲ್ಲಿ ಮಲ್ಲಯ್ಯ ಏರುತ್ತಿದ್ದಂತೆ ಏಳುಕೋಟಿ ಏಳುಕೋಟಿ ಘೋಷಣೆ

Read More
Surpur times

ದಸರಾ ಹಬ್ಬ ಮುಗಿದರೂ ನೀರು ಬರಲ್ಲಿಲ, ಸುರಪುರ ಜನಕ್ಕೆ ಕುಡಿಯುವ ನೀರು ಯಾವಾಗ?

ಸುರಪುರ ಟೈಮ್ಸ್ ವಾರ್ತೆ ಸುರಪುರ : ನಗರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ನೀರು ಪೂರೈಕೆ ವ್ಯವಸ್ಥೆ ನಿಂತು ಹೋಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ದಸರಾ ಹಬ್ಬ ಮುಗಿದರೂ ನೀರಿಲ್ಲದೆ ಜನ ಹೈರಾಣಾಗಿ

Read More
Surpur times

ದಸರಾ ಹಬ್ಬ ಮುಗಿದರೂ ನೀರು ಬರಲ್ಲ, ಸುರಪುರ ಜನಕ್ಕೆ ಕುಡಿಯುವ ನೀರು ಯಾವಾಗ?

ಗಾಂಧೀಜಿ , ಶಾಸ್ತ್ರಿಜಿ ತತ್ವ ಸಿದ್ಧಾಂತ ಪಾಲಿಸೋಣ-  ಪೌರಾಯುಕ್ತ ಬಸವರಾಜ್ ಟನಕೇದಾರ್.

ಸುರಪುರ ಟೈಮ್ಸ್ ವಾರ್ತೆ ಸುರಪುರ : ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟಗಾರರು ಮಾತ್ರವಲ್ಲ ಚಿಂತಕ, ಸುಧಾರಕ, ತತ್ವಜ್ಞಾನಿ ಕೂಡ ಆಗಿದ್ದರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆ ಅನುಕರಣೀಯ

Read More
Surpur times

ಸೂಗುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಪ್ಪಗಲ ಗ್ರಾಮದಲ್ಲಿ ಆದಿ ಕರ್ಮಯೋಗಿ ಅಭಿಯಾನ

ಸುರಪುರ ಟೈಮ್ಸ್ ವಾರ್ತೆ ಸುರಪುರ; ದರ್ತಿ ಆಬಾ ಜನ ಜಾತಿಯ ಗ್ರಾಮ ಉತ್ಕರ್ಷ ಕಾರ್ಯಕ್ರಮ ‍ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸೂಗುರ ಗ್ರಾಮ

Read More
Surpur times

ಸುರಪುರ ಸಂಸ್ಥಾನದ ರಾಜಪ್ರತಿನಿಧಿಯಿಂದ ತಿರುಪತಿಯ ಬ್ರಹ್ಮೋತ್ಸವ ರಥೋತ್ಸವಕ್ಕೆ ಅಗ್ರ ಪೂಜೆ

ಸುರಪುರ ಟೈಮ್ಸ್ ವಾರ್ತೆ ಸುರಪುರ : ತಿರುಪತಿ ತಿರುಮಲಾಧೀಶ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬ್ರಹ್ಮೋತ್ಸವದ ನಿಮಿತ್ತ ಇಂದು  ಮುಂಜಾನೆ ಸುರಪುರ ಸಂಸ್ಥಾನದಿಂದ ಅಗ್ರ ಪೂಜೆ ನಡೆಯಿತು.ಪ್ರತಿ ವರ್ಷ ತಿರುಪತಿಯಲ್ಲಿ ಬ್ರಹ್ಮೋತ್ಸವದ ನಿಮಿತ್ತ ಜರುಗುವ ರಥೋತ್ಸವದಲ್ಲಿ

Read More
error: Content is protected !!