Surpur times

ಯುವಜನತೆಗೆ ಕಳಕಳಿ: “IPL ಬೆಟ್ಟಿಂಗ್‌ಗೆ ದೂರವಿರಿ”ಸುರಪುರ ಟೈಮ್ಸ್ ವತಿಯಿಂದ ಕಳಕಳಿಯ ಮನವಿ.

ಸುರಪುರ ಟೈಮ್ಸ್ ವಾರ್ತೆ ಸುರಪುರ;ಯುವಜನತೆಗೆ ಸುರಪುರ ಟೈಮ್ಸ್ ವಾರ್ತೆ ವತಿಯಿಂದ ಹೃತ್ಪೂರ್ವಕ ಕಳಕಳಿಯ ಮನವಿ ಸಲ್ಲಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ IPL ಸೇರಿದಂತೆ ವಿವಿಧ ಆನ್‌ಲೈನ್ ಬೆಟ್ಟಿಂಗ್ ಜಾಲಗಳು ಯುವಕರನ್ನು ಗುರಿಯಾಗಿಸಿಕೊಂಡು ಹರಡುತ್ತಿದ್ದು, ಅನೇಕರು ಇದರ

Read More
Surpur times

ಡಾ. ಜಗಜೀವನ ರಾಮ್ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ|ಮುಖಂಡರ ಸಲಹೆ-ಸೂಚನೆಗಳು | ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ, ಮೆರವಣಿಗೆ-ಉಪನ್ಯಾಸ ಕಾರ್ಯಕ್ರಮ

ಸುರಪುರ ಟೈಮ್ಸ್ ವಾರ್ತೆ ಸುರಪುರ:ಮಾಜಿ ಉಪ ಪ್ರಧಾನಿ ಡಾ. ಜಗಜೀವನ ರಾಮ್ ಅವರ ಜಯಂತಿಯನ್ನು ತಾಲೂಕಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಪೂರ್ವಭಾವಿ ಸಭೆ ತಹಸೀಲ್ದಾರ್ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ ತಹಸೀಲ್ದಾರ್ ಹೆಚ್.ಎ. ಸರಕಾವಸ್

Read More
Surpur times

ಪಿಂಚಣಿ ಮೌಲೀಕರಣ ಕಾಯಿದೆ ರದ್ದುಗೊಳಿಸಲು ಒತ್ತಾಯಿಸಿ ಪ್ರತಿಭಟನೆ| ನಿವೃತ್ತ ನೌಕರರು–ಕುಟುಂಬ ಪಿಂಚಣಿದಾರರಿಗೆ ಅನ್ಯಾಯವಾಗುತ್ತದೆ ಎಂದು ಆರೋಪ | ಹಳೆಯ ಪಿಂಚಣಿ ವ್ಯವಸ್ಥೆ ಮುಂದುವರಿಸಲು ಆಗ್ರಹ.

ಸುರಪುರ ಟೈಮ್ಸ್ ವಾರ್ತೆ ಸುರಪುರ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ 2025ರ ಪಿಂಚಣಿ ಮೌಲೀಕರಣ ಕಾಯಿದೆಯನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಕರೆ ಮೇರೆಗೆ ಸ್ಥಳೀಯ ಘಟಕದ

Read More
Surpur times

ಜನಗಣತಿ ಕಾರ್ಯಕ್ಕೆ ಗ್ರೀನ್ ಸಿಗ್ನಲ್: ಸ್ವಯಂ-ಗಣತಿ ಪ್ರಕ್ರಿಯೆ ಇಂದಿನಿಂದ ಶುರು;H.A.ಸರಕವಾಸ್

ಸುರಪುರ ಟೈಮ್ಸ್ ವಾರ್ತೆ ಸುರಪುರ: ಜನಗಣತಿ-2027 ಕಾರ್ಯವನ್ನು ತಾಲೂಕಿನಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಇಂದಿನಿಂದ ಸ್ವಯಂ-ಗಣತಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ತಹಸೀಲ್ದಾರ್ ಹೆಚ್.ಎ. ಸರಕವಾಸ್ ತಿಳಿಸಿದ್ದಾರೆ.ಇಲ್ಲಿನ ಪ್ರಜಾಸೌಧದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ

Read More
Surpur times

🚨 BIG BREAKING:| ಜಮೀನಿನ ದಾರಿ ವಿಚಾರದಲ್ಲಿ ಕುಟುಂಬ ಗಲಾಟೆ – ಯುವಕನ ಹತ್ಯೆ

ಸುರಪುರ ಟೈಮ್ಸ್ ವಾರ್ತೆ ಸುರಪುರ: ಜಮೀನಿನ ದಾರಿ ವಿಚಾರವಾಗಿ ಕುಟುಂಬದೊಳಗಿನ ಗಲಾಟೆ ಭೀಕರ ತಿರುವು ಪಡೆದು, ಒಬ್ಬ ಯುವಕನ ಹತ್ಯೆಯಾಗಿ ಅಂತ್ಯಗೊಂಡ ದುರ್ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು

Read More
Surpur times

ಕೃಷಿ ಹೊಂಡ ದುರಂತ: ನಗನೂರು ಗ್ರಾಮಕ್ಕೆ ಸಚಿವ ದರ್ಶನಾಪುರ ಭೇಟಿ – ಮೃತ ಕುಟುಂಬಗಳಿಗೆ ಸಾಂತ್ವನ, ₹1 ಲಕ್ಷ ಸಹಾಯ.

ಸುರಪುರ ಟೈಮ್ಸ್ ವಾರ್ತೆ ಕೆಂಭಾವಿ: ನಿನ್ನೆ ಕೃಷಿ ಹೊಂಡದಲ್ಲಿ ಬಿದ್ದು ನಾಲ್ವರು ಮಕ್ಕಳು ದುರ್ಘಟನೆಯಲ್ಲಿ ಮೃತಪಟ್ಟ ಹಿನ್ನೆಲೆ, ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮಕ್ಕೆ ಜಿಲ್ಲಾಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಇಂದು ಭೇಟಿ

Read More
Surpur times

ಸುರಪುರ ತಹಸೀಲ್ದಾರ್ ಕಚೇರಿಯಲ್ಲಿ ಭಕ್ತಿ ಭಾವದಿಂದ ಮಹಾವೀರ ಜಯಂತಿ ಆಚರಣೆ|ಅಹಿಂಸೆಯ ದಾರಿಯಲ್ಲಿ ನಡೆಯೋಣ;H.A.ಸರಕಾವಸ್

ಸುರಪುರ ಟೈಮ್ಸ್ ವಾರ್ತೆ ಸುರಪುರ:ಅಹಿಂಸಾ ಧರ್ಮವನ್ನು ಜಗತ್ತಿಗೆ ಸಾರಿದ ಭಗವಾನ್ ಮಹಾವೀರರ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ತಹಸೀಲ್ದಾರ್ ಹೆಚ್.ಎ. ಸರಕಾವಸ್ ಹೇಳಿದರು.ನಗರದ ಪ್ರಜಾಸೌಧದಲ್ಲಿರುವ

Read More
Surpur times

ಯುಗಾದಿ ನವಸಂವತ್ಸರದ ಕವಿಗೋಷ್ಠಿ ವೈಭವ| ಗಮಕಕ್ಕೆ ಸಂಸ್ಕೃತಿ ಉಳಿಸುವ ಶಕ್ತಿ ಇದೆ : ಲಕ್ಷ್ಮೀಕಾಂತ ಮೊಹರೀರ್

ಸುರಪುರ ಟೈಮ್ಸ್ ವಾರ್ತೆ ಸುರಪುರ : ಗಮಕ ಕಲೆಯು ಸಾಹಿತ್ಯ ಮತ್ತು ಸಂಗೀತದ ಸಮ್ಮಿಲನವಾಗಿದ್ದು, ಕನ್ನಡ ಭಾಷೆಯ ಸೊಬಗನ್ನು ಹೆಚ್ಚಿಸುವ ಅಪೂರ್ವ ಪರಂಪರೆ ಆಗಿದೆ ಎಂದು ಗಮಕ ಕಲಾ ಪರಿಷತ್ತಿನ ವಿಭಾಗೀಯ ಅಧ್ಯಕ್ಷ ಲಕ್ಷ್ಮೀಕಾಂತ

Read More
Surpur times

⚡BREAKING: ಕೃಷಿ ಹೊಂಡದಲ್ಲಿ ನಾಲ್ವರು ಮಕ್ಕಳು ಮುಳುಗಿ ಸಾವು.

ಸುರಪುರ ಟೈಮ್ಸ್ ವಾರ್ತೆ ಕೆಂಭಾವಿ;ಕೃಷಿ ಹೊಂಡದಲ್ಲಿ ಈಜುಲು ಹೋಗಿದ್ದ ನಾಲ್ವರು ಮಕ್ಕಳು ಮೃತಪಟ್ಟಿರುವ ಘಟನೆ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಜರುಗಿದೆ. ಕಿರಣ(6), ಶರತ್(6), ಹನುಮೇಶ್(7) ಮತ್ತು ಬಸಮ್ಮ(11) ಮೃತ ದುರ್ದೈವಿಗಳು. ಬಿಸಿಲಿನ ತಾಪದಿಂದ

Read More
Surpur times

ಪೂಜ್ಯ ಶ್ರೀ ಅಮರೇಶ್ವರ ಗುರು ಷ.ಬ್ರ. ಅಭಿನವ ಗಜದಂಡ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಸುರಪುರ ಟೈಮ್ಸ್ ವಾರ್ತೆ ವತಿಯಿಂದ ಭಕ್ತಿ ಪೂರ್ವಕವಾಗಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಸುರಪುರ ಟೈಮ್ಸ್ ವಾರ್ತೆಸುರಪುರ: ಪೂಜ್ಯ ಶ್ರೀ ಅಮರೇಶ್ವರ ಗುರು ಷ.ಬ್ರ. ಅಭಿನವ ಗಜದಂಡ ಶಿವಾಚಾರ್ಯ ಮಹಾಸ್ವಾಮಿಗಳವರ ಪವಿತ್ರ ಹುಟ್ಟು ಹಬ್ಬದ ಅಂಗವಾಗಿ ಸುರಪುರ ಟೈಮ್ಸ್ ವಾರ್ತೆ ವತಿಯಿಂದ ಭಕ್ತಿ ಪೂರ್ವಕವಾಗಿ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಲಾಗಿದೆ.ಗುರುಗಳು

Read More
error: Content is protected !!