Latest News

Surpur times

ಆರೋಗ್ಯ ಇಲಾಖೆ ಸಮಸ್ಯೆಗಳಿಗೆ ತಕ್ಷಣ ಪರಿಹಾರಕ್ಕೆ ಒತ್ತಾಯ| ಶಾಸಕ ರಾಜಾ ವೇಣುಗೋಪಾಲ ನಾಯಕರಿಗೆ ಮನವಿ

ಸುರಪುರ ಟೈಮ್ಸ್ ವಾರ್ತೆ ಸುರಪುರ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಹಾಗೂ ನೌಕರರ ವಿವಿಧ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಪರಿಹಾರ ಕಂಡುಹಿಡಿಯಬೇಕು ಎಂದು ಒತ್ತಾಯಿಸಿ ಸಂಘದ ಪದಾಧಿಕಾರಿಗಳು ಸುರಪುರ ಮತಕ್ಷೇತ್ರದ

Read More
Surpur times

ಭಕ್ತಿಭಾವದ ಸೋಮನಾಥ  ಜ್ಯೋತಿರ್ಲಿಂಗಕ್ಕೆ ಪೂಜೆ – ರಂಗಂಪೇಟೆ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ

ಸುರಪುರ ಟೈಮ್ಸ್ ವಾರ್ತೆ ಸುರಪುರ: ನಗರದ ರಂಗಂಪೇಟೆಯ ಈಶ್ವರ ಬನಶಂಕರಿ ದೇವಿಯ ದೇವಸ್ಥಾನದಲ್ಲಿ ಸೋಮನಾಥ ಜ್ಯೋತಿರ್ಲಿಂಗದ ಅಂಗವಾಗಿ ಶುಕ್ರವಾರ ವಿಶೇಷ ಪೂಜೆ, ಭಜನೆ ಹಾಗೂ ಸತ್ಸಂಗ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ರಂಗಂಪೇಟೆ ಹಾಗೂ ಸುತ್ತಮುತ್ತಲಿನ

Read More
Surpur times

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ NSS ಶಿಬಿರ ಸಹಕಾರಿ;ರಾಘವೇಂದ್ರ

ಸುರಪುರ ಟೈಮ್ಸ್ ವಾರ್ತೆ ಸುರಪುರ:NSS ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಮನೋಭಾವ ಬೆಳೆಸುವುದರ ಜೊತೆಗೆ ಶಿಸ್ತು, ಜವಾಬ್ದಾರಿತನ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಮೂಲಕ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿಯಾಗುತ್ತವೆ ಎಂದು ರತ್ತಾಳ ಗ್ರಾಮದ ಸರ್ಕಾರಿ

Read More
Surpur times

ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ 2568ನೇ ಪಾಲ್ಗುಣಾ ಪೂರ್ಣಿಮೆ ಆಚರಣೆ |ಶ್ರದ್ಧಾ-ಭಕ್ತಿಯಿಂದ ಪಾಲ್ಗುಣಾ ಪೂರ್ಣಿಮಾ ಆಚರಿಸಿದ ಬೌದ್ಧ ಅನುಯಾಯಿಗಳು

ಸುರಪುರ ಟೈಮ್ಸ್ ವಾರ್ತೆ ಸುರಪುರ; ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಮಂಗಳವಾರ ಟ್ರಸ್ಟ್ ವತಿಯಿಂದ 2568ನೇ ಪಾಲ್ಗುಣಾ ಪೂರ್ಣಿಮೆಯನ್ನು ಬೌದ್ಧ ಅನುಯಾಯಿಗಳ ಕುಟುಂಬಗಳ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಕಾರ್ಯಕ್ರಮವು ಸಾಮೂಹಿಕ ಪಂಚಶೀಲ ಪಠಣದೊಂದಿಗೆ

Read More
Surpur times

ಮುಷ್ಟೂರು ಗ್ರಾಮದಲ್ಲಿ ಸಂಭ್ರಮದ ಹೋಳಿ ಹಬ್ಬ ಆಚರಣೆ

ಸುರಪುರ ಟೈಮ್ಸ್ ವಾರ್ತೆ ಯಾದಗಿರಿ: ತಾಲೂಕಿನ ಮುಷ್ಟೂರು ಗ್ರಾಮ ಸೇರಿದಂತೆ ಯಾದಗಿರಿ ತಾಲೂಕಿನಾದ್ಯಂತ ಹೋಳಿ ಹಬ್ಬದ ಪ್ರಯುಕ್ತ ಯುವಕರು ಪರಸ್ಪರ ಬಣ್ಣವನ್ನು ಹಚ್ಚುವುದರ ಮೂಲಕ ಅತ್ಯಂತ ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು. ತಾಲೂಕಿನ

Read More
Surpur times

ಸುರಪುರದ ಶ್ರೀ ವೇಣುಗೋಪಾಲ ಮಹಿಳಾ ಭಜನಾ ಮಂಡಳಿಯ ೨೬ನೇ ವಾರ್ಷಿಕೋತ್ಸವ| ಕಲಿಯುಗದಲ್ಲಿ ಭಜನೆಯೇ ಆತ್ಮಶಾಂತಿಯ ಮಾರ್ಗ;ಗಣೇಶ ಜಾಗೀರದಾರ

ಸುರಪುರ ಟೈಮ್ಸ್ ವಾರ್ತೆ ಸುರಪುರ:‘ಕಲಿಯುಗದಲ್ಲಿ ದೇವರ ಸಾಕ್ಷಾತ್ ದರ್ಶನ ಭಾಗ್ಯ ಇಲ್ಲ. ದೇವರ ನಾಮಸ್ಮರಣೆ ಮತ್ತು ಭಜನೆ ಮಾಡಿದರೆ ದೇವರ ಕೃಪಾಕಟಾಕ್ಷ ಲಭಿಸಿ ಆತ್ಮಶಾಂತಿಯ ಮಾರ್ಗವಿದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ’ ಎಂದು ವತನದಾರ ಗಣೇಶ

Read More
Surpur times

ಮಾ.6 ರಂದು ಮೆರವಣಿಗೆ, ರುದ್ರಪೂಜೆ, ಸತ್ಸಂಗ – ಭಕ್ತಿಭಾವದ ಸಂಭ್ರಮಕ್ಕೆ ರಂಗಂಪೇಠ ಸಜ್ಜು|ಸೋಮನಾಥ ಜ್ಯೋತಿರ್ಲಿಂಗ ದಿವ್ಯ ದರ್ಶನದಿಂದ ಪುನೀತರಾಗುವ ಅವಕಾಶ ; ಶಿಲ್ಪಾ ಆವಂಟಿ

ಸುರಪುರ ಟೈಮ್ಸ್ ವಾರ್ತೆ ಸುರಪುರ :ಸಮೀಪದ ರಂಗಪೇಟೆಯ ಶ್ರೀ ಈಶ್ವರ ಬನಶಂಕರಿ ದೇವಸ್ಥಾನದಲ್ಲಿ ಮಾ.6 ಶುಕ್ರವಾರ ಸಂಜೆ 5.30 ರಿಂದ ರಾತ್ರಿ 9 ಗಂಟೆಯವರೆಗೆ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ

Read More
Surpur times

ಲಕ್ಷ್ಮೀಪುರದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆ|ರೇಣುಕಾಚಾರ್ಯರ ತತ್ವಗಳು ಸಮಾಜದ ಸಮಾನತೆಗೆ ದಾರಿದೀಪ; ಡಾ.ಸುರೇಶ ಸಜ್ಜನ್

ಸುರಪುರ ಟೈಮ್ಸ್ ವಾರ್ತೆ ಸುರಪುರ: ಜಗದ್ಗುರು ಶ್ರೀ ರೇಣುಕಾಚಾರ್ಯರು “ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂಬ ಮಹೋನ್ನತ ಸಂದೇಶ ಸಾರಿದ ಮಹಾತ್ಮರು. ಅವರ ಆದರ್ಶ ಹಾಗೂ ತತ್ವ-ಸಿದ್ಧಾಂತಗಳು ಸಮಾಜದ ಸಮಾನತೆಗೆ ದಾರಿದೀಪ

Read More
Surpur times

ಪತ್ರಕರ್ತ ನಾಗರಾಜರಿಗೆ ಸನ್ಮಾನಿಸಿ ಬೀಳ್ಕೋಡಿಗೆ|ಪತ್ರಕರ್ತರು ಧ್ವನಿಯಿಲ್ಲದವರ ಪರ ನಿಲ್ಲಬೇಕು;ಮಲ್ಲಪ್ಪ ಸಂಕೀನ್‌

ಸುರಪುರ ಟೈಮ್ಸ್ ವಾರ್ತೆ ಯಾದಗಿರಿ: ಪತ್ರಕರ್ತರು ಸಮಾಜದಲ್ಲಿ ಧ್ವನಿ‌ ಇಲ್ಲದವರ ಪರವಾಗಿ ನಿಂತಾಗ ಮಾತ್ರ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್‌ ಹೇಳಿದರು.

Read More
Surpur times

ಜಮೀನು ಮಂಜೂರು ಆದೇಶ ರದ್ದುಪಡಿಸಲು ಒತ್ತಾಯ | ಹೋರಾಟದಲ್ಲಿ ಎಚ್‌ಕೆಇ ಸಂಸ್ಥೆ ಅಧ್ಯಕ್ಷ, ಸದಸ್ಯರು ಭಾಗಿ, ಶ್ರೀ ಪ್ರಭು ಕಾಲೇಜು ಮೈದಾನ ವಿವಾದ : ಸುರಪುರ ಬಂದ್ ಯಶಸ್ವಿ

ಸುರಪುರ ಟೈಮ್ಸ್ ವಾರ್ತೆ ಸುರಪುರ : ಜಮೀನು ಮಂಜೂರು ಆದೇಶ ರದ್ದುಪಡಿಸಬೇಕು ಮತ್ತು ಇತರೆ ಬೇಡಿಕೆಗಳಿಗೆ ಒತ್ತಾಯಿಸಿ ¸ಸಾಮೂಹಿಕ ಸಂಘಟನೆಗಳ ಒಕ್ಕೂಟ ಸೋಮವಾರ ಕರೆ ನೀಡಿದ್ದ ಸುರಪುರ ಬಂದ್ ಶಾಂತಿಯುತವಾಗಿ ಯಶಸ್ವಿಯಾಯಿತು. ಬಂದ್ ಹಿನ್ನೆಲೆಯಲ್ಲಿ

Read More
error: Content is protected !!